ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vladimir Putin India Visit: ಹ್ಯಾಂಡ್‌ ಶೇಕ್‌, ಬೆಚ್ಚನೆಯ ಅಪ್ಪುಗೆ, ಒಂದೇ ಕಾರಿನಲ್ಲಿ ಪಯಣ; ಗೆಳೆಯ ವ್ಲಾಡಿಮಿರ್ ಪುಟಿನ್‌ನನ್ನು ಆತ್ಮೀಯವಾಗಿ ಸ್ವಾಗತಿಸಿದ ಮೋದಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸಕ್ಕಾಗಿ ಡಿಸೆಂಬರ್‌ 4ರ ಸಂಜೆ ದೆಹಲಿಗೆ ಬಂದಿಳಿದರು. ಸಂಜೆ 6:35ರ ವೇಳೆಗೆ ಅವರು ದೆಹಲಿಯ ಪಾಲಮ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಖುದ್ದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಆತ್ಮೀಯ ಗೆಳೆಯನನ್ನು ಸ್ವಾಗತಿಸಿದರು. ಮೋದಿ ಇಂದು ರಾತ್ರಿ ಪುಟಿನ್‌ ಅವರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ. ಮೋದಿ ಮತ್ತು ಪುಟಿನ್‌ ಅವರ ಆತ್ಮೀಯ ಕ್ಷಣ ಫೋಟೊ ಗ್ಯಾಲರಿ ಇಲ್ಲಿದೆ.

ಗೆಳೆಯ ಪುಟಿನ್‌ನನ್ನು ಆತ್ಮೀಯವಾಗಿ ಸ್ವಾಗತಿಸಿದ ಮೋದಿ

ವ್ಲಾಡಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ -

Ramesh B
Ramesh B Dec 4, 2025 9:16 PM