ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Cannes Fashion: ಕಾನ್ಸ್‌ನಲ್ಲಿ ಬಾರ್ಬಿ ಡಾಲ್‌ನಂತೆ ಕಂಡ ನಿತಾಂಶಿ ಗೋಯಲ್‌ !

Star Cannes Fashion: ಲಾಪತಾ ಲೇಡೀಸ್‌ ಹಿಂದಿ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ಮುದ್ದಾದ ನಟಿ ನಿತಾಂಶಿ ಗೋಯಲ್‌, ಕಾನ್ಸ್‌ನಲ್ಲಿ ಮತ್ತೊಮ್ಮೆ ತಮ್ಮ ಲುಕ್‌ನಿಂದ ಗಮನ ಸೆಳೆದಿದ್ದಾರೆ. ಈ ಬಾರಿ ಪುಟ್ಟ ರಾಜಕುಮಾರಿಯಂತೆ ಕಾಣಿಸುವ ಅವರ ಬಾರ್ಬಿ ಡಾಲ್‌ ಲುಕ್‌ ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದೆ. ಅವರ ಔಟ್‌ಲುಕ್‌ ಕುರಿತಂತೆ ಇಲ್ಲಿದೆ ಸವಿವರ.

ಕಾನ್ಸ್‌ನಲ್ಲಿ ಬಾರ್ಬಿ ಡಾಲ್‌ನಂತೆ ಕಂಡ ನಿತಾಂಶಿ ಗೋಯಲ್‌ !

ಚಿತ್ರಗಳು: ನಿತಾಂಶಿ ಗೋಯಲ್‌, ಬಾಲಿವುಡ್‌ ನಟಿ