ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಟ್ರೆಂಡ್‌ಗೆ ಮರಳಿದ ನಟಿ ಪ್ರಿಯಾಮಣಿ ಧರಿಸಿದ ಅನಾರ್ಕಲಿ ಕುರ್ತಾ ಸೂಟ್‌

Star Fashion 2025: ನಟಿ ಪ್ರಿಯಾಮಣಿ ಧರಿಸಿದ್ದ ಪರ್ಪಲ್ ಅನಾರ್ಕಲಿ ಕುರ್ತಾ ಸೂಟ್‌ ಮರಳಿ ಟ್ರೆಂಡಿಯಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ತ್ರೀ ಪೀಸ್‌ ಸೂಟ್‌ ಸದ್ಯ ಮಾನಿನಿಯರನ್ನು ಸವಾರಿ ಮಾಡಲು ನಾನಾ ಬ್ರಾಂಡ್‌ಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಟ್ರೆಂಡ್‌ಗೆ ಮರಳಿದ ನಟಿ ಪ್ರಿಯಾಮಣಿ ಧರಿಸಿದ ಅನಾರ್ಕಲಿ ಕುರ್ತಾ ಸೂಟ್‌

ಚಿತ್ರಗಳು: ಪ್ರಿಯಾಮಣಿ, ಬಹುಭಾಷಾ ನಟಿ., ಫೋಟೋಗ್ರಾಫಿ: ಅರೊನ್‌ ಒಬೆದ್‌