ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2025: ಗ್ಲಾಮರಸ್‌ ಕಾರ್ಸೆಟ್‌ ಗೌನ್‌ನಲ್ಲಿ ನಟಿ ರಾಶಿ ಖನ್ನಾ

Actress Raashi Khanna: ಬಾಲಿವುಡ್‌ ನಟಿ ರಾಶಿ ಖನ್ನಾ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೀವೆಜ್‌ ಕಾಣಿಸುವಂತಹ ಡೀಪ್‌ ಡಿಸೈನ್‌ನ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ರಾಶಿ ಖನ್ನಾ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಹುಬ್ಬೇರಿದೆ.‌ ಇದ್ಯಾವ ಬಗೆಯ ಡಿಸೈನರ್‌ವೇರ್‌? ವಿಶೇಷತೆಯೇನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಗ್ಲಾಮರಸ್‌ ಕಾರ್ಸೆಟ್‌ ಗೌನ್‌ನಲ್ಲಿ ನಟಿ ರಾಶಿ ಖನ್ನಾ

ಚಿತ್ರಗಳು: ರಾಶಿ ಖನ್ನಾ, ನಟಿ, ಫೋಟೋಗ್ರಾಫಿ: ಪಿಕ್ಸೆಲ್‌ ಎಕ್ಸ್ಪೊಷರ್ಸ್ -