ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Fashion 2026: ʼದಿ ರಾಜಾಸಾಬ್‌ʼ ನಟಿ ನಿಧಿ ಅಗರ್‌ವಾಲ್‌ ಶೀರ್‌ ಸೀರೆ ಪ್ರೇಮ

ಇತ್ತೀಚೆಗೆ ರಿಲೀಸ್‌ ಆದ ತೆಲುಗಿನ ʼದಿ ರಾಜಾಸಾಬ್‌ʼ ಚಿತ್ರದಲ್ಲಿ ಪ್ರಭಾಸ್‌ ಜತೆಗೆ ಮಿಂಚಿದ ನಟಿ ನಿಧಿ ಅಗರ್‌ವಾಲ್‌ ಗ್ಲಾಮರಸ್‌ ಲುಕ್‌ ನೀಡುವ ಶೀರ್‌ ಸೀರೆಯ ಮೋಹಪಾಶಕ್ಕೆ ಒಳಗಾಗಿದ್ದಾರೆ. ಏನಿದು ಶೀರ್‌ ಸೀರೆ? ನೀವು ಅವರಂತೆ ಕಾಣಿಸಲು ಪಾಲಿಸಬೇಕಾದ್ದೇನು? ಈ ಕುರಿತಂತೆ ಫ್ಯಾಷನಿಸ್ಟಾಗಳು ಒಂದಿಷ್ಟು ಡಿಟೇಲ್ಸ್ ನೀಡಿದ್ದಾರೆ.

ನಟಿ ನಿಧಿ ಅಗರ್‌ವಾಲ್‌ ಶೀರ್‌ ಸೀರೆ ಪ್ರೇಮ

ಚಿತ್ರಗಳು: ನಿಧಿ ಅಗರ್‌ವಾಲ್‌, ನಟಿ -