ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Indian Actresses: ಇವರು ಸಿನಿ ತಾರೆಯರು ಮಾತ್ರವಲ್ಲ ವೈದ್ಯರೂ ಹೌದು

ಸಿನಿಮಾ ರಂಗಕ್ಕೆ ಬಂದ ಮೇಲೆ ಓದು ಸಾಧ್ಯವಿಲ್ಲ. ಹೆಚ್ಚು ಓದಿದವರು ಸಿನಿಮಾರಂಗಕ್ಕೆ ಬರಲು ಸಾಧ್ಯವಿಲ್ಲ ಎಂಬುದನ್ನು ಈ ನಟಿಯರು ಸುಳ್ಳು ಮಾಡಿದ್ದಾರೆ. ಯಾಕೆಂದರೆ ಇವರೆಲ್ಲ ಓದಿ ವೈದ್ಯರಾದವರು. ಆದರೂ ಇವತ್ತು ವಿಶ್ವದಾದ್ಯಂತ ಸಿನಿ ತಾರೆಯರಾಗಿ ಹೆಸರುಗಳಿಸಿದ್ದಾರೆ. ವೈದ್ಯರಾಗಿದ್ದುಕೊಂಡು ಸಿನಿಮಾರಂಗದಲ್ಲಿ ಹೆಸರು ಮಾಡಿರುವ 6 ಪ್ರಮುಖ ತಾರೆಯರ ಕುರಿತು ಇಲ್ಲಿದೆ ಮಾಹಿತಿ.

ವೈದ್ಯ ಪದವಿ ಪಡೆದರೂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿನಿ ತಾರೆಯರು

-