ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Royals: ವಾರ್ಡ್ ರೋಬ್‌ಗೂ ಸೈ ಜೀನತ್ ಈ ರಾಯಲ್ಸ್ ಲುಕ್

ಫ್ಯಾಷನ್ ಲೋಕದಲ್ಲಿ ಕೆಲವೊಮ್ಮೆ ಹಳೆಯದು ಮರುಕಳಿಸುತ್ತದೆ. ಇದರಲ್ಲಿ ಹೆಚ್ಚಾಗಿ ರಾಯಲ್ಸ್ ಲುಕ್ ಕೊಡುವ ಉಡುಗೆಗಳೂ ಸೇರಿರುತ್ತವೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ʼದಿ ರಾಯಲ್ಸ್‌ʼ ವೆಬ್ ಸರಣಿಯಲ್ಲಿ ಬಾಲಿವುಡ್ ನ ಹಿರಿಯ ನಟಿ ಜೀನತ್ ಅಮನ್ ತಮ್ಮ ಧಿರಿಸಿನ ಮೂಲಕ ಪುರಾತನ ಸಂಸ್ಕೃತಿಯ ಸೊಬಗಿಗೆ ಮರು ವ್ಯಾಖ್ಯಾನ ನೀಡಿದ್ದಾರೆ.

ಟ್ರೈ ಮಾಡಿ ನೋಡಿ ಜೀನತ್ ಫ್ಯಾಷನ್