ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಚಳಿಗಾಲಕ್ಕೆ ಜತೆಯಾದ ಸ್ಟೈಲಿಶ್ ಟ್ರೆಂಚ್ ಕೋಟ್‌ಗಳಿವು

Winter Fashion: ಈ ಮೊದಲು ವಿದೇಶಿ ಫ್ಯಾಷನ್‌ನಲ್ಲಿ ಸೀಮಿತವಾಗಿದ್ದ ವೈವಿಧ್ಯಮಯ ಟ್ರೆಂಚ್ ಕೋಟ್‌ಗಳು, ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ. ಟ್ರೆಂಚ್ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್‌ನಲ್ಲೂ ದೊರಕುತ್ತವೆ. ವಿಂಟರ್‌ಗೆ ಹೊಸ ಲುಕ್ ಮೂಡಿಸುತ್ತವೆ. ಸಿಂಪಲ್ ಟಾಪ್ ಧರಿಸಿದರೇ ಸಾಕು, ಇನ್ನು, ವಿಂಟೇಜ್ ಹಾಗೂ ರಾಯಲ್ ಕಲರ್‌ಗಳ ಟ್ರೆಂಚ್ ಕೋಟ್‌ಗಳು ಎಂತಹವರಿಗೂ ಕ್ಲಾಸಿ ಲುಕ್ ನೀಡುತ್ತವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ. ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ.

ಚಳಿಗಾಲಕ್ಕೆ ಜತೆಯಾದ ಸ್ಟೈಲಿಶ್ ಟ್ರೆಂಚ್ ಕೋಟ್‌ಗಳಿವು

ಚಿತ್ರ ಕೃಪೆ: ಪಿಕ್ಸೆಲ್ -