ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Zohran Mamdani: ರೆಟ್ರೋ ಸ್ಟೈಲ್‌ನಲ್ಲಿ ಪತ್ನಿ ಜೊತೆ ಖ್ಯಾತ ರಾಜಕೀಯ ಮುಖಂಡನ ಫೋಟೋಶೂಟ್‌!

ಸೆಲೆಬ್ರಿಟಿಗಳು ಮದುವೆಯಾದರೆ ಅವರ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುವುದು ಸಾಮಾನ್ಯ. ಅಂತೆಯೇ ಅಮೇರಿಕನ್ ರಾಜಕಾರಣಿ, ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅವರು ಇತ್ತೀಚೆಗಷ್ಟೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಉಗಾಂಡಾದಲ್ಲಿರುವ ತಮ್ಮ ಎಸ್ಟೇಟ್‌ನಲ್ಲಿ ಮೂರು ದಿನಗಳ ಕಾಲ ಈ ವಿವಾಹ ಕಾರ್ಯಕ್ರಮವನ್ನು ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಆಯೋಜಿಸಿದ್ದರು. ಕಾರ್ಯ ಕ್ರಮಕ್ಕೆ ಮಿಲಿಟರಿ ಭದ್ರತೆ, ಫೋನ್-ಜಾಮಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಸದ್ಯ ಇವರ ವಿವಾಹದ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ರೆಟ್ರೋ ಸ್ಟೈಲ್‌ನಲ್ಲಿ ಪತ್ನಿ ಜೊತೆ ಖ್ಯಾತ ರಾಜಕೀಯ ಮುಖಂಡನ ಫೋಟೋಶೂಟ್‌!

Profile Pushpa Kumari Jul 28, 2025 4:44 PM