ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾಕಪ್‌ ಎಲ್ಲ ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ

ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಐದು ಖಾಯಂ ಸದಸ್ಯರಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಜತೆಗೆ, ಈ ಬಾರಿ ಇತರ ಮೂರು ತಂಡಗಳು 2025 ರ ಆವೃತ್ತಿಗೆ ಅರ್ಹತೆ ಪಡೆದಿವೆ. ಅವುಗಳೆಂದರೆ ಹಾಂಗ್ ಕಾಂಗ್, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. ತಲಾ ನಾಲ್ಕು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ದುಬೈ: ಏಷ್ಯಾದ ಅಗ್ರ ಪುರುಷರ ಕ್ರಿಕೆಟ್ ತಂಡಗಳು ಎರಡು ವರ್ಷಗಳ ನಂತರ ಮಂಗಳವಾರ(ಸೆ.9)ದಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಡೆಸುವ ಏಷ್ಯಾ ಕಪ್ ಟಿ20(asia cup 2025 schedule) ಟೂರ್ನಿಯಲ್ಲಿ ಸ್ಪರ್ಧಿಸಲು ಸಜ್ಜಾಗಿ ನಿಂತಿದೆ. ಹಲವಾರು ಹೊಸ ನಾಯಕರು ಈ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ. ಒಟ್ಟು 8 ತಂಡಗಳು ಈ ಬಾರಿ ಆಡುತ್ತಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಐದು ಖಾಯಂ ಸದಸ್ಯರಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಜತೆಗೆ, ಈ ಬಾರಿ ಇತರ ಮೂರು ತಂಡಗಳು 2025 ರ ಆವೃತ್ತಿಗೆ ಅರ್ಹತೆ ಪಡೆದಿವೆ. ಅವುಗಳೆಂದರೆ ಹಾಂಗ್ ಕಾಂಗ್, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. ತಲಾ ನಾಲ್ಕು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಗುಂಪು ಎ: ಭಾರತ, ಪಾಕಿಸ್ತಾನ, ಓಮನ್, ಯುಎಇ

ಗುಂಪು ಬಿ: ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಹಾಂಗ್ ಕಾಂಗ್.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಂಟು ತಂಡಗಳ ಆಟಗಾರರ ಪಟ್ಟಿ ಇಲ್ಲಿದೆ.

ಭಾರತ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಹರ್ಷಿತ್ ರಾಣಾ,ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್).

ಯುಎಇ

ಮುಹಮ್ಮದ್ ವಸೀಮ್ (ನಾಯಕ), ಅಲಿಶನ್ ಶರಾಫು, ಆರ್ಯನ್ಶ್ ಶರ್ಮಾ (ವಿ.ಕೀ.), ಆಸಿಫ್ ಖಾನ್, ಧ್ರುವ ಪರಾಶರ್, ಎಥನ್ ಡಿ'ಸೋಜಾ, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕ್, ಮತಿಯುಲ್ಲಾ ಖಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವಾದುಲ್ಲಾ,ಮುಹಮ್ಮದ್ ಜೊಹೈಬ್, ರಾಹುಲ್ ಚೋಪ್ರಾ (ವಿ.ಕೀ.), ರೋಹಿದ್ ಖಾನ್, ಸಿಮ್ರಂಜೀತ್ ಸಿಂಗ್ ಮತ್ತು ಸಘೀರ್ ಖಾನ್.

ಶ್ರೀಲಂಕಾ

ಚರಿತ ಅಸಲಂಕಾ (ನಾಯಕ), ಪಥುಮ್ ನಿಸಾಂಕ, ಕುಸಾಲ್ ಮೆಂಡಿಸ್, ಕುಸಲ್ ಪೆರೆರಾ, ನುವನಿಡು ಫೆರ್ನಾಂಡೊ, ಕಮಿಂದು ಮೆಂಡಿಸ್, ಕಮಿಲ್ ಮಿಶಾರ, ದಶೂನ್‌ ಶಣಕ, ವಾನಿಂದು ಹಸರಂಗ, ದುನಿತ್ ವೆಲ್ಲಾಲಗೆ, ಚಮೀರ ಕರುಣರತ್ನೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ಬಿನುರ ಫೆರ್ನಾಂಡೊ, ನುವಾನ್ ತುಷಾರ ಮತ್ತು ಮತೀಶ ಪತಿರಾಣ.

ಒಮಾನ್‌

ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸುಫ್ಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಆರ್ಯನ್ ಬಿಶ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಹಸ್ನೈನ್ ಅಲಿ ಶಾ, ಫೈಸಲ್ ಶಾ, ಮೊಹಮ್ಮದ್ ಇಮ್ರಾನ್, ನದೀಮ್ ಖಾನ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ.

ಬಾಂಗ್ಲಾದೇಶ

ಲಿಟಾನ್‌ ದಾಸ್‌ (ನಾಯಕ), ತಂಝಿದ್‌ ಹಸನ್‌ ತಮೀಮ್‌, ಪರ್ವೇಝ್‌ ಹುಸೇನ್‌ ಎಮಾನ್‌, ಸೈಫ್‌ ಹಸನ್‌, ತೌಹಿದ್‌ ಹೃದಯ್‌, ಜಾಕಿರ್‌ ಅಲಿ ಅನಿಕ್‌, ಶಮಿಮ್‌ ಹುಸೇನ್‌, ನೂರುಲ್‌ ಹಸನ್‌ ಸೊಹನ್‌, ಶಾಕ್‌ ಮೆಹಿಡಿ ಹಸನ್‌, ರಿಷದ್‌ ಹುಸೇನ್‌, ನೂಸುನ್‌ ಅಹ್ಮದ್‌, ಮುಸ್ತಾಫಿಝರ್‌ ರೆಹಮಾನ್‌, ತಂಝಿಮ್‌ ಹಸನ್‌ ಶಕಿಬ್‌, ಟಾಸ್ಕಿನ್‌ ಅಹ್ಮದ್‌, ಶೋರಿಫುಲ್‌ ಇಸ್ಲಾಮ್‌, ಮೊಹಮ್ಮದ್‌ ಸೈಫುದ್ದಿನ್‌.

ಹಾಂಗ್ ಕಾಂಗ್

ಯಾಸಿಮ್ ಮುರ್ತಾಜಾ (ನಾಯಕ), ಬಾಬರ್ ಹಯಾತ್, ಜೀಶಾನ್ ಅಲಿ (ವಿಕೆಟ್ ಕೀಪರ್), ನಿಜಾಕತ್ ಖಾನ್ ಮೊಹಮ್ಮದ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೋಟ್ಜಿ, ಅಂಶುಮಾನ್ ರಾತ್, ಕಲ್ಹಾನ್ ಮಾರ್ಕ್ ಚಲ್ಲು, ಆಯುಷ್ ಆಶಿಶ್ ಶುಕ್ಲಾ, ಮೊಹಮ್ಮದ್ ಐಜಾಜ್ ಖಾನ್, ಅತೀಕ್ ಉಲ್ ರೆಹಮಾನ್ ಇಕ್ಬಾಲ್ (ಕಿನ್‌ಕೆಟ್‌ಚಿತ್ ಇಕ್ಬಾಲ್, ಅದಿಖ್ ಉಲ್ ರೆಹಮಾನ್ ಇಕ್ಬಾಲ್), ಹರೂನ್ ಅರ್ಷದ್ ಮೊಹಮ್ಮದ್, ಅಲಿ ಹಸನ್, ಶಾಹಿದ್ ವಾಸಿಫ್ (ವಿಕೆಟ್ ಕೀಪರ್), ಮೊಹಮ್ಮದ್ ಗಜನ್ಫರ್, ಮೊಹಮ್ಮದ್ ವಹೀದ್, ಅನಾಸ್ ಖಾನ್, ಎಹ್ಸಾನ್ ಖಾನ್.

ಪಾಕಿಸ್ತಾನ

ಸಲ್ಮಾನ್ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಶಾಹ್ರಿ ವಾಸಿಮ್, ಸಾಹಿಬ್ಜಾದಾ ಫರ್ಹಾನ್, ಸಲೀಮ್‌ಜಾದಾ ಫರ್ಹಾನ್ ಸೂಫಿಯಾನ್ ಮುಖೀಮ್.

ಇದನ್ನೂ ಓದಿ Asia Cup 2025: ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಅಫಘಾನಿಸ್ತಾನ

ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ಮುಜೀಬ್ ಉರ್ರಹ್ಮಾನ್, ಮುಜೀಬ್ ಉರ್ರಹನ್, ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.