ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 10th July 2026: ಚಿನ್ನದ ದರದಲ್ಲಿಂದು ಮತ್ತೆ ಏರಿಕೆ; ಬೆಲೆ ಇಲ್ಲಿದೆ

Gold Rate Today: ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 35 ರೂ ಹೆಚ್ಚಾಗಿ 13,275 ರೂ. ಆದರೆ, ಇದ್ದರೆ, 24 ಕ್ಯಾರಟ್‌ 1 ಗ್ರಾಂನಲ್ಲಿ 38 ರೂ. ಏರಿಕೆಯಾಗಿ 14,482 ರೂ. ಇದೆ.

ಚಿನ್ನದ ದರದಲ್ಲಿಂದು ಮತ್ತೆ ಏರಿಕೆ; ಬೆಲೆ ಇಲ್ಲಿದೆ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) - -

Vishakha Bhat Heggar
Vishakha Bhat Heggar Jul 10, 2026 12:53 PM

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 35 ರೂ ಹೆಚ್ಚಾಗಿ 13,275 ರೂ. ಆದರೆ, ಇದ್ದರೆ, 24 ಕ್ಯಾರಟ್‌ 1 ಗ್ರಾಂನಲ್ಲಿ 38 ರೂ. ಏರಿಕೆಯಾಗಿ 14,482 ರೂ. ಇದೆ. (Gold Price Today On 10th July 2026) ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,06,200 ರೂ. ಇದ್ದರೆ, 10 ಗ್ರಾಂ ಚಿನ್ನಕ್ಕೆ 1,32,750 ರೂ. ಪಾವತಿಸಬೇಕಾಗುತ್ತದೆ. ಇನ್ನು 100 ಗ್ರಾಂ ಚಿನ್ನಕ್ಕೆ ನೀವು 13,27,500 ರೂ. ನೀಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,15,856 ರೂ. ಮತ್ತು 10 ಗ್ರಾಂಗೆ ನೀವು 1,44,820 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,48,200 ರೂ. ಪಾವತಿಸಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,275 ರೂ. 14,482 ರೂ.
ಮುಂಬೈ 13,275 ರೂ. 14,482 ರೂ.
ದೆಹಲಿ 13,275 ರೂ. 14,482 ರೂ.
ಕೋಲ್ಕತಾ 13,275 ರೂ. 14,482 ರೂ.
ಹೈದರಾಬಾದ್‌ 13,275 ರೂ. 14,482 ರೂ.

ಬೆಳ್ಳಿ ದರದಲ್ಲಿಂದು ಕೊಂಚ ಏರಿಕೆ ಇದೆ. 1 ಗ್ರಾಂಗೆ 240 ರೂ. ಇದ್ದರೆ, 10 ಗ್ರಾಂಗೆ 2,400ರೂ. ಮತ್ತು 1 ಕೆಜಿಗೆ 2,40,000 ರೂ. ಪಾವತಿ ಮಾಡಬೇಕಾಗುತ್ತದೆ.