ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣಪ್ರಿಯರಿಗೆ ಶಾಕ್!
Gold and Silver price today: ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 210ರೂ. ಏರಿಕೆ ಕಂಡು ಬಂದಿದ್ದು, 11,715 ರೂ. ಗೆ ತಲುಪಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 229 ರೂ. ಏರಿಕೆಯಾಗಿ, 12,780 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 92,720 ರೂ. ಬಾಳಿದರೆ, 10 ಗ್ರಾಂಗೆ ನೀವು 1,17,150 ಹಾಗೂ 100 ಗ್ರಾಂಗೆ 11,70,500 ರೂ., ನೀಡಬೇಕಾಗುತ್ತದೆ.