ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today On 12th Feb 2026: ಚಿನ್ನದ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ನೋಡಿ ರೇಟ್‌

Gold Rate Today: ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆ ಕಂಡು 14,520 ರೂ. ಇದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದಲ್ಲಿ 120 ರೂ. ಇಳಿಕೆಯಾಗಿ 15,840 ರೂ. ಇದೆ.

ಚಿನ್ನದ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ನೋಡಿ ರೇಟ್‌

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Feb 12, 2026 1:39 PM

ಬೆಂಗಳೂರು: ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿಂದು ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ (Gold Price Today On 12th Feb 2026) ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 110 ರೂ. ಇಳಿಕೆ ಕಂಡು 14,520 ರೂ. ಆದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದಲ್ಲಿ 120 ರೂ. ಇಳಿಕೆಯಾಗಿ 15,840 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,16,160 ರೂ. ಇದ್ದರೆ, 10 ಗ್ರಾಂಗೆ ನೀವು 1,45,200 ರೂ. ಹಾಗೂ 100 ಗ್ರಾಂಗೆ ನೀವು 14,52,000 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,26,720 ರೂ. ಹಾಗೂ 10 ಗ್ರಾಂಗೆ 1,58,400 ರೂ. ಹಾಗೂ 100 ಗ್ರಾಂಗೆ ನೀವು 1,58,4000 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ಚೆನ್ನೈ 14,520 ರೂ. 15,840 ರೂ.
ಮುಂಬೈ 14,520 ರೂ. 15,840 ರೂ.
ದೆಹಲಿ 14,520 ರೂ. 15,840 ರೂ.
ಕೋಲ್ಕತ್ತಾ 14,520 ರೂ. 15,840 ರೂ.

ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ ನೀವು 295 ರೂ. ಹಾಗೂ 10 ಗ್ರಾಂಗೆ ನೀವು, 2950 ರೂ. ಪಾವತಿ ಮಾಡಬೇಕು. ಒಂದು ಕೆಜಿ ಬೆಳ್ಳಿಗೆ ನೀವು 250,000 ರೂ. ಪಾವತಿಸಬೇಕು.