ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 16th January 2026: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬಂಗಾರದ ಬೆಲೆ ಇಲ್ಲಿದೆ ನೋಡಿ

Gold Rate Today: ಏರಿಕೆಯಲ್ಲಿದ್ದ ಚಿನ್ನ ಇಂದು ಕೊಂಚ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 20 ರೂ. ಇಳಿಕೆಯಾಗಿ 13,145 ರೂ. ಇದ್ದರೆ, 24 ಕ್ಯಾರಟ್‌ ಒಂದು ಗ್ರಾಂ ಚಿನ್ನದ ಬೆಲೆ 22 ರೂ. ಇಳಿಕೆ ಕಂಡಿದ್ದು, ಬೆಲೆ 14,340 ರೂ. ಇದೆ.

ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ;  ಬಂಗಾರದ ಬೆಲೆ ಇಲ್ಲಿದೆ ನೋಡಿ

ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Jan 16, 2026 1:17 PM

ಬೆಂಗಳೂರು: ಏರಿಕೆಯಲ್ಲಿದ್ದ ಚಿನ್ನ ಇಂದು ಕೊಂಚ ಇಳಿಕೆ ಕಂಡಿದೆ. (Gold Price Today on 16th January 2026) ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ ಚಿನ್ನದ ದರದಲ್ಲಿ 20 ರೂ. ಇಳಿಕೆಯಾಗಿ 13,145 ರೂ. ಇದ್ದರೆ, 24 ಕ್ಯಾರಟ್‌ ಒಂದು ಗ್ರಾಂ ಚಿನ್ನದ ಬೆಲೆ 22 ರೂ. ಇಳಿಕೆ ಕಂಡಿದ್ದು, ಬೆಲೆ 14,340 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,05,160 ರೂ. ಇದ್ದರೆ 1O ಗ್ರಾಂಗೆ 1,31,450 ರೂ. 100 ಗ್ರಾಂಗೆ ನೀವು 13,14,500 ರೂ. ಪಾವತಿಸಬೇಕು. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,720 ಇದ್ದರೆ, 10 ಗ್ರಾಂಗೆ ಗ್ರಾಂಗೆ ನೀವು ಮತ್ತು 100 ಗ್ರಾಂಗೆ ನೀವು 14,34,000 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,145 ರೂ. 14,340 ರೂ.
ಮುಂಬೈ 13,145 ರೂ. 14,340 ರೂ.
ದೆಹಲಿ 13,145 ರೂ. 14,340 ರೂ.
ಕೋಲ್ಕತ್ತಾ 13,145 ರೂ. 14,340 ರೂ.

ಬೆಳ್ಳಿದರದಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿಗೆ 292 ರೂ. ಇದ್ದರೆ, 10 ಗ್ರಾಂಗೆ ನೀವು 2,920 ರೂ. ಇದ್ದರೆ ಒಂದು ಕೆಜಿ ಬೆಳ್ಳಿಗೆ ನೀವು 2,92,000 ರೂ. ಪಾವತಿಸಬೇಕು.