ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 24th March: ಯುದ್ಧದ ನಡುವೆಯೂ ಭಾರೀ ಇಳಿಕೆ ಕಂಡು ಬಂದ ಚಿನ್ನ; ದರ ಪಟ್ಟಿ ಇಲ್ಲಿದೆ ನೋಡಿ

Gold Rate Today: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೂ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 545 ರೂ. ಇಳಿಕೆ ಕಂಡು ಬಂದಿದೆ.

ಯುದ್ಧದ ನಡುವೆಯೂ ಭಾರೀ ಇಳಿಕೆ ಕಂಡು ಬಂದ ಚಿನ್ನ

ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Mar 23, 2026 12:14 PM

ಬೆಂಗಳೂರು: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೂ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 (Gold Price Today On 24th March) ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ದರದಲ್ಲಿ 545 ರೂ. ಇಳಿಕೆ ಕಂಡು ಬಂದಿದ್ದು, 12,835 ರೂ. ಆಗಿದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 595 ರೂ. ಇಳಿಕೆಯಾಗಿ 14,002 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,02,680 ರೂ. ಆಗಿದೆ. 10 ಗ್ರಾಂ ಚಿನ್ನಕ್ಕೆ ನೀವು , 1,28,350 ರೂ. ಪಾವತಿ ಮಾಡಬೇಕು. 100 ಗ್ರಾಂಗೆ ನೀವು 1,28,3500 ರೂ ನೀಡಬೇಕಾಗುತ್ತದೆ. 24 ಕ್ಯಾರಟ್‌ 8 ಗ್ರಾಂ ಚಿನ್ನಕ್ಕೆ 1,12,016 ಹಾಗೂ 10 ಗ್ರಾಂಗೆ 1,40,020 ರೂ. ಮತ್ತು 100 ಗ್ರಾಂ ಗೆ ನೀವು 14,00,200 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,835 ರೂ. 14,002 ರೂ.
ಮುಂಬೈ 12,835 ರೂ. 14,002 ರೂ.
ಹೈದರಾಬಾದ್‌ 12,835 ರೂ. 14,002 ರೂ.
ಕೋಲ್ಕತ್ತಾ 12,835 ರೂ. 14,002 ರೂ.

ಬೆಳ್ಳಿ ದರದಲ್ಲಿಯೂ ಭಾರೀ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು ಬೆಲೆ 230 ರೂ. ಇದೆ. 10 ಗ್ರಾಂ ಬೆಳ್ಳಿಗೆ 2300 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 230,000 ರೂಪಾಯಿ ಪಾವತಿಸಬೇಕು.