ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 3rd December 2025: ಚಿನ್ನದ ದರದಲ್ಲಿ ಭಾರೀ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಹೀಗಿದೆ

Godl Rate Today: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. (Gold Price Today on 3rd December 2025) ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 65 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು ಗ್ರಾಂನಲ್ಲಿ 71 ರೂ. ಏರಿಕೆ ಕಂಡು ಬಂದಿದೆ.

ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ದರ ಹೀಗಿದೆ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) - -

Vishakha Bhat
Vishakha Bhat Dec 3, 2025 1:11 PM

ಬೆಂಗಳೂರು: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. (Gold Price Today on 3rd December 2025) ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 65 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು ಗ್ರಾಂನಲ್ಲಿ 71 ರೂ. ಏರಿಕೆ ಕಂಡು ಬಂದಿದೆ. 22 ಕ್ಯಾರಟ್‌ ಚಿನ್ನದ ಬೆಲೆ 11,970 ರೂ ಆದರೆ, 24 ಕ್ಯಾರಟ್‌ನ ಬೆಲೆ 13,058 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 95,760 ರೂ. ಆದರೆ 10 ಗ್ರಾಂಗೆ ನೀವು 1,19,700 ರೂ. ನೀಡಬೇಕಾಗುತ್ತದೆ. ಇನ್ನು 100 ಗ್ರಾಂಗೆ 11,97,000 ರೂ. ಇದೆ.

24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,04,464 ರೂ. 10 ಗ್ರಾಂ ಗೆ 1,30,580 ರೂ ನೀಡಬೇಕಾಗುತ್ತದೆ. 100 ಗ್ರಾಂಗೆ 13,05,800 ರೂ ಪಾವತಿ ಮಾಡಬೇಕು. ಭಾರತದ ವಿವಿಧ ನಗರಗಳಲ್ಲಿಯೂ 22 ಗ್ರಾಂ ಚಿನ್ನಕ್ಕೆ 11,985 ರೂ ಇದ್ದು, 24 ಗ್ರಾಂ ಚಿನ್ನಕ್ಕೆ 13,058 ರೂ. ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,985 ರೂ 13,058 ರೂ.
ಮುಂಬೈ 11,985 ರೂ 13,058 ರೂ.
ದೆಹಲಿ 11,985 ರೂ 13,058 ರೂ.
ಕೋಲ್ಕತ್ತಾ 11,985 ರೂ 13,058 ರೂ.
ಹೈದರಾಬಾದ್‌ 11,985 ರೂ 13,058 ರೂ.

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರವೂ ಏರಿದೆ. 1 ಗ್ರಾಂ ಬೆಳ್ಳಿ ದರ 191 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,528 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ 1,91,000 ರೂ. ಪಾವತಿಸಬೇಕು. ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿಯೂ ಇದೇ ದರ ಇದೆ.