2025 ವಾರ್ಷಿಕ ಮಾರಾಟದ ಆಫರ್: ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಘೋಷಣೆ
ಲೈಟಿಂಗ್, ಪೀಠೋಪಕರಣಗಳು, ಮನೆಯ ಅಲಂಕಾರಗಳು ಮತ್ತು ಉದ್ಯಾನ ಅಲಂಕಾರಗಳ ಆಯ್ಕೆ ವಿಚಾರದಲ್ಲಿ 2025ರ ವಾರ್ಷಿಕ ಮಾರಾಟ ತಾಣಕ್ಕೆ ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಸ್ವಾಗತಿಸುತ್ತಿದೆ. ಅದು ಕೂಡ ಸೀಮಿತ ಅವಧಿಗೆ ಹಾಗೂ ಅದ್ಭುತ ಬೆಲೆಯಲ್ಲಿ.. ಎಲ್ಲಾ ಉತ್ಪನ್ನಗಳ ಮೇಲೆ ಶೇ.30 ರಿಯಾಯಿತಿ ಮತ್ತು ಆಯ್ದ ವಸ್ತುಗಳ ಮೇಲೆ ಶೇ.50 ವರೆಗೆ ರಿಯಾಯಿತಿ ಪಡೆಯಿರಿ.


ಬೆಂಗಳೂರು: ಲೈಟಿಂಗ್, ಪೀಠೋಪಕರಣಗಳು, ಮನೆಯ ಅಲಂಕಾರಗಳು ಮತ್ತು ಉದ್ಯಾನ ಅಲಂಕಾರಗಳ ಆಯ್ಕೆ ವಿಚಾರದಲ್ಲಿ 2025ರ ವಾರ್ಷಿಕ ಮಾರಾಟ ತಾಣಕ್ಕೆ ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಸ್ವಾಗತಿಸುತ್ತಿದೆ. ಅದು ಕೂಡ ಸೀಮಿತ ಅವಧಿಗೆ ಹಾಗೂ ಅದ್ಭುತ ಬೆಲೆಯಲ್ಲಿ.. ಎಲ್ಲಾ ಉತ್ಪನ್ನಗಳ ಮೇಲೆ ಶೇ.30 ರಿಯಾಯಿತಿ ಮತ್ತು ಆಯ್ದ ವಸ್ತುಗಳ ಮೇಲೆ ಶೇ.50 ವರೆಗೆ ರಿಯಾಯಿತಿ ಪಡೆಯಿರಿ.
ಇದನ್ನೂ ಓದಿ: Vishwavani Editorial: ಸುಂಕ ಸಮರ: ಜಾಣ್ಮೆ ಅಗತ್ಯ
ಚಿಲ್ಲರೆ ಮಾರಾಟ (ಅಂಗಡಿಯಲ್ಲಿ): ಆ.7 ರಿಂದ 10 ರವರೆಗೆ ಬೆಂಗಳೂರಿನ ಇಂದಿರಾನಗರ ಮತ್ತು ಲ್ಯಾವೆಲ್ಲೆ ರಸ್ತೆಯಲ್ಲಿರುವ ಎಲ್ಲಾ ದಿ ಪರ್ಪಲ್ ಟರ್ಟಲ್ಸ್ ಮತ್ತು ಬೇರೂರು ಅಂಗಡಿಯಲ್ಲಿ ಈ ರಿಯಾಯಿತಿ ಆಫರ್ ಇರಲಿದೆ.
ಆನ್‌ಲೈನ್ ಮಾರಾಟ: ಆಗಸ್ಟ್ 11 ರಿಂದ 13 ರವರೆಗೆ www.thepurpleturtles.com | www.beruru.com | www.oorjaa.in ನಲ್ಲಿ
ನಿಮ್ಮ ಮನಕ್ಕೆ ಮುದ ನೀಡುವ ಪ್ರತಿಯೊಂದು ಸ್ಥಳಕ್ಕೂ ಸೌಂದರ್ಯ ಮತ್ತು ಒಂದು ಶುಭ ತರುವ ಕಾಲಾತೀತ ತುಣುಕುಗಳನ್ನು ಅನ್ವೇಷಿಸಲು ಈ ಅಂಗಡಿಗಳಿಗೆ ಭೇಟಿ ನೀಡಿ ಅಥವಾ ಆನ್‌ಲೈನ್‌ನಲ್ಲಿ ಕೂಡ ಶೋಧ ಮಾಡಿ.