ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026: 'ಅಮೆಜಾನ್ ಬಜಾರ್'ನಲ್ಲಿ ದೈನಂದಿನ ವಸ್ತುಗಳ ಮೇಲೆ 80% ವರೆಗೆ ರಿಯಾಯಿತಿ

ಅಮೆಜಾನ್ ಬಜಾರ್ ತನ್ನ ಗ್ರಾಹಕರಿಗಾಗಿ ಫ್ಯಾಷನ್, ಎಲೆಕ್ಟ್ರಾನಿಕ್ ಅಕ್ಸೆಸರಿಗಳು ಸೇರಿದಂತೆ ವಿವಿಧ ವರ್ಗದ ಉತ್ಪನ್ನಗಳ ಮೇಲೆ ಭರ್ಜರಿ ಉಳಿತಾಯದ ಅವಕಾಶವನ್ನು ತಂದಿದೆ. ಇಲ್ಲಿ ಉತ್ಪನ್ನಗಳ ಬೆಲೆ ಕೇವಲ ₹99 ರಿಂದ ಆರಂಭವಾಗುತ್ತದೆ. 'ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026' ರ ಅವಧಿಯಲ್ಲಿ, ಗ್ರಾಹಕರು ಉತ್ತಮ ಉತ್ಪನ್ನಗಳ ಮೇಲೆ 80% ವರೆಗೆ ರಿಯಾಯಿತಿ ಮತ್ತು ₹500 ವರೆಗೆ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಪಡೆಯಬಹುದು.

'ಅಮೆಜಾನ್ ಬಜಾರ್'ನಲ್ಲಿ ದೈನಂದಿನ ವಸ್ತುಗಳ ಮೇಲೆ 80% ವರೆಗೆ ರಿಯಾಯಿತಿ

-

Ashok Nayak
Ashok Nayak Jan 21, 2026 10:24 AM

ಗ್ರಾಹಕರು ಫ್ಯಾಷನ್, ಹೋಮ್ ಅಪ್ಲೈಯನ್ಸಸ್, ಎಲೆಕ್ಟ್ರಾನಿಕ್ ಅಕ್ಸೆಸರಿಗಳು ಮತ್ತು ಇನ್ನಿತರ ವಿಭಾಗಗಳಲ್ಲಿ 80% ವರೆಗೆ ರಿಯಾಯಿತಿ ಪಡೆಯಬಹುದು. ಇಲ್ಲಿ ವಸ್ತುಗಳ ಬೆಲೆ ಕೇವಲ ₹99 ರಿಂದ ಪ್ರಾರಂಭವಾಗುತ್ತವೆ. ಇದರೊಂದಿಗೆ ₹500 ವರೆಗೆ ಕ್ಯಾಶ್‌ಬ್ಯಾಕ್ ಪಡೆಯುವ ಅವಕಾಶವಿದೆ. ಅಮೆಜಾನ್ ಬಜಾರ್‌ನಲ್ಲಿ ನಿಮ್ಮ ಮೊದಲ ಆರ್ಡರ್ ಹಾಗೂ ₹99 ರಿಂದ ಪ್ರಾರಂಭವಾಗುವ ವಸ್ತುಗಳ ಮೇಲೆ ₹50 ವರೆಗೆ ಕ್ಯಾಶ್‌ಬ್ಯಾಕ್ ಗಳಿಸಿ.

ಬೆಂಗಳೂರು: ಅಮೆಜಾನ್ ಬಜಾರ್ ತನ್ನ ಗ್ರಾಹಕರಿಗಾಗಿ ಫ್ಯಾಷನ್, ಎಲೆಕ್ಟ್ರಾನಿಕ್ ಅಕ್ಸೆಸರಿಗಳು ಸೇರಿದಂತೆ ವಿವಿಧ ವರ್ಗದ ಉತ್ಪನ್ನಗಳ ಮೇಲೆ ಭರ್ಜರಿ ಉಳಿತಾಯದ ಅವಕಾಶವನ್ನು ತಂದಿದೆ. ಇಲ್ಲಿ ಉತ್ಪನ್ನಗಳ ಬೆಲೆ ಕೇವಲ ₹99 ರಿಂದ ಆರಂಭವಾಗುತ್ತದೆ. 'ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2026' ರ ಅವಧಿಯಲ್ಲಿ, ಗ್ರಾಹಕರು ಉತ್ತಮ ಉತ್ಪನ್ನಗಳ ಮೇಲೆ 80% ವರೆಗೆ ರಿಯಾಯಿತಿ ಮತ್ತು ₹500 ವರೆಗೆ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಪಡೆಯಬಹುದು. ತನ್ನ ಅಲ್ಟ್ರಾ-ಅಫೋರ್ಡಬಲ್ ಆಯ್ಕೆಗಳು ಮತ್ತು ಆಕರ್ಷಕ ಬೆಲೆಗಳ ಮೂಲಕ, ಅಮೆಜಾನ್ ಬಜಾರ್ ಪ್ರತಿಯೊಬ್ಬ ಗ್ರಾಹಕನ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತಿದೆ. ಇದು ಇಡೀ ಭಾರತದಾದ್ಯಂತ ಟ್ರೆಂಡಿ ಮತ್ತು ಬಜೆಟ್ ಸ್ನೇಹಿ ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.

ಈ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಮೆಜಾನ್ ಬಜಾರ್‌ನಲ್ಲಿ ಅತಿ ಹೆಚ್ಚು ಜನರು ಕಾರ್ಟ್‌ಗೆ (cart) ಸೇರಿಸಿದ ಕೆಲವು ಉತ್ಪನ್ನಗಳು ಇಲ್ಲಿವೆ:

ಟ್ರೆಂಡಿ ಕ್ಯಾಶುಯಲ್ ಲೇಸ್ ಅಪ್ ಸ್ನೀಕರ್: ಕೇವಲ ₹535 ಕ್ಕೆ ಪಡೆಯಿರಿ

ದೈನಂದಿನ ಚಲನೆ ಮತ್ತು ಸುಲಭ ಶೈಲಿಗಾಗಿ ವಿನ್ಯಾಸಗೊಳಿಸಲಾದ ಈ ಸ್ಪೋರ್ಟಿ ಪುರುಷರ ಸ್ನೀಕರ್‌ಗಳೊಂದಿಗೆ ಆರಾಮದಾಯಕವಾಗಿ ಹೆಜ್ಜೆ ಹಾಕಿ. ಹಗುರವಾದ, ಗಾಳಿಯಾಡುವ ಮತ್ತು ಇಡೀ ದಿನ ಧರಿಸಲು ಅನುಕೂಲವಾಗುವಂತೆ ಕುಶನ್ ಹೊಂದಿರುವ ಇವು ಓಟ, ನಡಿಗೆ ಅಥವಾ ಕ್ಯಾಶುಯಲ್ ಪ್ರವಾಸಗಳಿಗೆ ಸೂಕ್ತವಾಗಿವೆ.

ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ

ಅನಲಾಗ್ ಪುರುಷರ ಮತ್ತು ಮಹಿಳೆಯರ ವಾಚ್: ಕೇವಲ ₹253 ಕ್ಕೆ ಪಡೆಯಿರಿ.

ಈ ಆಕರ್ಷಕ ಯುನಿಸೆಕ್ಸ್ ಅನಲಾಗ್ ವಾಚ್‌ನೊಂದಿಗೆ ಪ್ರತಿ ಕ್ಷಣಕ್ಕೂ ಸ್ಟೈಲ್ ಸೇರಿಸಿ. ವರ್ಣರಂಜಿತ ಡಯಲ್ ಮತ್ತು ನಯವಾದ ವಿನ್ಯಾಸವನ್ನು ಹೊಂದಿರುವ ಇದು ಫ್ಯಾಷನ್ ಮತ್ತು ಕಾರ್ಯ ಕ್ಷಮತೆಯನ್ನು ಸಮ್ಮಿಳಿತಗೊಳಿಸುತ್ತದೆ. ಇದು ದೈನಂದಿನ ಬಳಕೆಗೆ ಸುಲಭವಾಗಿದ್ದು, ನಿಮ್ಮ ಉಡುಪಿಗೆ ಒಂದು ಪರಿಪೂರ್ಣ ಮೆರುಗನ್ನು ನೀಡುತ್ತದೆ.

ವಾರ್ಡ್‌ರೋಬ್ ಆರ್ಗನೈಸರ್: ಕೇವಲ ₹199 ಕ್ಕೆ ಪಡೆಯಿರಿ

ನಿಮ್ಮ ಕಪಾಟನ್ನು ಅಚ್ಚುಕಟ್ಟಾಗಿ ಮತ್ತು ಸುರಕ್ಷಿತವಾಗಿಡಲು ವಿನ್ಯಾಸಗೊಳಿಸಲಾದ ಈ ಸ್ಟೋರೇಜ್ ಆರ್ಗನೈಸರ್ ಮೂಲಕ ನಿಮ್ಮ ವಾರ್ಡ್‌ರೋಬ್ ಅನ್ನು ನವೀಕರಿಸಿ. ಗಾಳಿಯಾಡುವ ಮತ್ತು ತೇವಾಂಶ ನಿರೋಧಕ ಬಟ್ಟೆಯಿಂದ ಮಾಡಲ್ಪಟ್ಟ ಈ ಆರ್ಗನೈಸರ್, ನಿಮ್ಮ ಬಟ್ಟೆಗಳು ತಾಜಾವಾಗಿರಲು ಸಹಾಯ ಮಾಡುತ್ತದೆ ಮತ್ತು ಸಂಗ್ರಹಣೆಯನ್ನು ಸುಲಭಗೊಳಿಸುತ್ತದೆ.

ಸ್ಟೇನ್‌ಲೆಸ್ ಸ್ಟೀಲ್ ಚೆಫ್ ನೈಫ್ ಸೆಟ್: ಕೇವಲ ₹199 ಕ್ಕೆ ಪಡೆಯಿರಿ

ದೈನಂದಿನ ಅಡುಗೆಗಾಗಿ ವಿನ್ಯಾಸಗೊಳಿಸಲಾದ ಈ ಸ್ಟೇನ್‌ಲೆಸ್ ಸ್ಟೀಲ್ ಕಿಚನ್ ನೈಫ್ ಪ್ರತಿ ಕಟಿಂಗ್‌ನಲ್ಲೂ ನಿಖರತೆಯನ್ನು ನೀಡುತ್ತದೆ. ಇದರ ನಾನ್-ಸ್ಟಿಕ್ ಬ್ಲೇಡ್ ತರಕಾರಿ ಮತ್ತು ಹಣ್ಣು ಗಳ ಮೂಲಕ ಸುಲಭವಾಗಿ ಚಲಿಸುತ್ತದೆ, ಇದು ಅಡುಗೆಮನೆಗೆ ಅತ್ಯಗತ್ಯವಾದ ಸಾಧನವಾಗಿದೆ.

ಬ್ಯಾಕ್ ಕವರ್ ಟ್ರಾನ್ಸ್‌ಪರೆಂಟ್ ಕೇಸ್: ಕೇವಲ ₹148 ಕ್ಕೆ ಪಡೆಯಿರಿ

ದೈನಂದಿನ ರಕ್ಷಣೆಗಾಗಿ ಸಿದ್ಧಪಡಿಸಲಾದ ಈ ಪಾರದರ್ಶಕ ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೇಸ್ ಮೂಲಕ ನಿಮ್ಮ ಫೋನ್‌ನ ವಿನ್ಯಾಸವು ಎದ್ದು ಕಾಣುವಂತೆ ಮಾಡಿ. ಹಗುರವಾದರೂ ನಂಬಿಕಸ್ತವಾಗಿರುವ ಇದು, ನಿಮ್ಮ ಫೋನ್ ಅನ್ನು ಗೀರುಗಳು ಮತ್ತು ಪೆಟ್ಟುಗಳಿಂದ ರಕ್ಷಿಸುತ್ತದೆ.

ಅತ್ಯಂತ ಕಡಿಮೆ ಬೆಲೆಯ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ಅಮೆಜಾನ್ ಬಜಾರ್‌ನಲ್ಲಿ ಮಾತ್ರ ಅನ್ವೇಷಿಸಿ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಹಕ್ಕುತ್ಯಾಗ : ಉತ್ಪನ್ನದ ವಿವರಗಳು, ವಿವರಣೆ, ವೈಶಿಷ್ಟ್ಯಗಳು, ಡೀಲ್‌ಗಳು, ಬೆಲೆ ಮತ್ತು ಇತರ ಹಕ್ಕುಗಳು ಮಾರಾಟಗಾರರು ಮತ್ತು ಬ್ಯಾಂಕಿಂಗ್/ಹಣಕಾಸು ಪಾಲುದಾರರು ಒದಗಿಸಿದಂತೆ ಇರುತ್ತವೆ. ಉತ್ಪನ್ನಗಳ ಬೆಲೆ ನಿಗದಿಪಡಿಸುವಲ್ಲಿ ಅಥವಾ ಅವುಗಳನ್ನು ವಿವರಿಸುವಲ್ಲಿ ಅಮೆಜಾನ್ ಭಾಗಿಯಾಗಿಲ್ಲ ಮತ್ತು ಮಾರಾಟಗಾರರು ಒದಗಿಸುವ ಉತ್ಪನ್ನ ಮಾಹಿತಿಯ ನಿಖರತೆಗೆ ಅಮೆಜಾನ್ ಜವಾಬ್ದಾರನಾಗಿರುವುದಿಲ್ಲ. ಆಫರ್‌ಗಳು ಮತ್ತು ರಿಯಾಯಿತಿಗಳನ್ನು ಮಾರಾಟಗಾರರು ಮತ್ತು/ಅಥವಾ ಬ್ರ್ಯಾಂಡ್‌ಗಳು ನೀಡುತ್ತವೆ. 'Amazon.in ಒಂದು ಆನ್‌ಲೈನ್ ಮಾರುಕಟ್ಟೆಯಾಗಿದೆ ಮತ್ತು ಇಲ್ಲಿ 'ಸ್ಟೋರ್' ಎಂಬ ಪದವು ಮಾರಾಟಗಾರರು ನೀಡುವ ಉತ್ಪನ್ನಗಳ ಸಂಗ್ರಹವನ್ನು ಹೊಂದಿರುವ ಮುಂಭಾಗವನ್ನು ಸೂಚಿಸುತ್ತದೆ.'

ಅಮೆಜಾನ್ ಪೇ ಬಳಸಿ ನಿಮ್ಮ ಉಳಿತಾಯವನ್ನು ಹೆಚ್ಚಿಸಿ

ಅಮೆಜಾನ್ ಪೇ ಒದಗಿಸುವ ವ್ಯಾಪಕ ಶ್ರೇಣಿಯ ಪಾವತಿ ಮತ್ತು ರಿವಾರ್ಡ್ ಪ್ರಯೋಜನಗಳ ಮೂಲಕ ಗ್ರಾಹಕರು ಚುರುಕಾಗಿ ಶಾಪಿಂಗ್ ಮಾಡಬಹುದು ಮತ್ತು ಹೆಚ್ಚಿನ ಹಣವನ್ನು ಉಳಿಸ ಬಹುದು. ಇದರಲ್ಲಿ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪ್ರೈಮ್ ಸದಸ್ಯರಿಗೆ ಅನ್‌ಲಿಮಿಟೆಡ್ 5% ಕ್ಯಾಶ್‌ಬ್ಯಾಕ್ ಮತ್ತು ಪ್ರೈಮ್ ಅಲ್ಲದ ಸದಸ್ಯರಿಗೆ 3% ಕ್ಯಾಶ್‌ಬ್ಯಾಕ್ ಸಿಗಲಿದೆ, ಜೊತೆಗೆ ₹2,500 ವರೆಗಿನ ವೆಲ್ಕಮ್ ರಿವಾರ್ಡ್‌ಗಳು ಲಭ್ಯವಿವೆ. ಅರ್ಹ ಗ್ರಾಹಕರು ಅಮೆಜಾನ್ ಪೇ ಲೇಟರ್ ಮೂಲಕ ₹60,000 ವರೆಗೆ ಇನ್‌ಸ್ಟಂಟ್ ಕ್ರೆಡಿಟ್ ಪಡೆಯಬಹುದು, ವಿಶೇಷ ಶಾಪಿಂಗ್ ರಿವಾರ್ಡ್‌ಗಳನ್ನು ಆನಂದಿಸಬಹುದು ಮತ್ತು ಮೊಬೈಲ್, ಎಲೆಕ್ಟ್ರಾನಿಕ್ಸ್, ಫ್ಯಾಷನ್ ಹಾಗೂ ಅಪ್ಲೈಯನ್ಸ್‌ಗಳ ವಿಭಾಗದಲ್ಲಿ ದಿನಕ್ಕೆ ₹99 ರ EMI ಸ್ಟೋರ್ ಮೂಲಕ ಕೈಗೆಟುಕುವ ದರದಲ್ಲಿ ಶಾಪಿಂಗ್ ಮಾಡಬಹುದು.

ರಿವಾರ್ಡ್ಸ್ ಗೋಲ್ಡ್ ಮೂಲಕ ಗ್ರಾಹಕರು ಮೂರು ತಿಂಗಳಲ್ಲಿ ಪಾವತಿಗಳನ್ನು ಪೂರ್ಣಗೊಳಿಸುವ ಮೂಲಕ 15ಕ್ಕೂ ಹೆಚ್ಚು ಬ್ರ್ಯಾಂಡ್ ಮತ್ತು ಕೆಟಗರಿಗಳಲ್ಲಿ 5% ಖಚಿತ ಕ್ಯಾಶ್‌ಬ್ಯಾಕ್ ಗಳಿಸಬಹುದು. ಇದರೊಂದಿಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳು ಮತ್ತು SBI ಕ್ರೆಡಿಟ್ ಕಾರ್ಡ್ ಹಾಗೂ ಇಎಂಐ ವಹಿವಾಟುಗಳ ಮೇಲೆ ಗ್ರಾಹಕರು 10% ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು.

ಹೆಚ್ಚುವರಿಯಾಗಿ ಕ್ಯಾಶ್‌ಬ್ಯಾಕ್ ಮತ್ತು ರಿವಾರ್ಡ್ಸ್ ಗೋಲ್ಡ್ ಪ್ರಯೋಜನಗಳು ಸಹ ಲಭ್ಯವಿವೆ — ಇದರಲ್ಲಿ ಪ್ರೈಮ್ ಸದಸ್ಯರಿಗೆ ₹799 ಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ 5% ರಿಯಾಯಿತಿ ಮತ್ತು ಎಲ್ಲಾ ಗ್ರಾಹಕರಿಗೆ ₹499 ಕ್ಕಿಂತ ಹೆಚ್ಚಿನ ಆರ್ಡರ್‌ಗಳ ಮೇಲೆ 10% ಕ್ಯಾಶ್‌ಬ್ಯಾಕ್ ಸೇರಿದೆ — ಇದು ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಶಾಪಿಂಗ್ ಅನ್ನು ಹೆಚ್ಚು ಲಾಭದಾಯಕವಾಗಿಸುತ್ತದೆ. ಅಮೆಜಾನ್ ಪೇ ಗಿಫ್ಟ್ ಕಾರ್ಡ್‌ಗಳ ಮೇಲೆ ₹250 ವರೆಗೆ ಕ್ಯಾಶ್‌ಬ್ಯಾಕ್* ಆನಂದಿಸಿ, ಇದನ್ನು ಅಮೆಜಾನ್ ಶಾಪಿಂಗ್, ಬಿಲ್ ಪಾವತಿ, ಪ್ರಯಾಣ, ಚಲನಚಿತ್ರಗಳಿಗೆ ಬಳಸಬಹುದು ಮತ್ತು ಆಯ್ದ ಬ್ರ್ಯಾಂಡ್‌ಗಳ ಮೇಲೆ 10% ಬೋನಸ್ ಉಳಿತಾಯವನ್ನು* ಪಡೆಯಬಹುದು.

ಅಮೆಜಾನ್ ಪೇ ಮೂಲಕ ಫ್ಲೈಟ್ ಬುಕ್ ಮಾಡುವ ಮೊದಲ ಬಾರಿಯ ಗ್ರಾಹಕರಿಗೆ 20% ರಿಯಾಯಿತಿ ಮತ್ತು ಹೆಚ್ಚುವರಿ ₹1,000 ರಿಯಾಯಿತಿಯನ್ನು ತಪ್ಪಿಸಿಕೊಳ್ಳಬೇಡಿ. ಹೋಟೆಲ್‌ಗಳ ಮೇಲೆ 55% ವರೆಗೆ ಮತ್ತು ಬಸ್ ಬುಕಿಂಗ್‌ಗಳ ಮೇಲೆ 17% ವರೆಗೆ ರಿಯಾಯಿತಿ ಪಡೆಯಿರಿ. ಜನಪ್ರಿಯ ಮಾರ್ಗಗಳಾದ ದೆಹಲಿ–ಲಂಡನ್ ₹19,999 ಕ್ಕೆ, ಚೆನ್ನೈ–ಸಿಂಗಾಪುರ ₹6,199 ಕ್ಕೆ ಮತ್ತು ಮುಂಬೈ–ದುಬೈ ₹8,999 ಕ್ಕೆ ಸಿಗುವ ಸೀಮಿತ ಅವಧಿಯ ಆಫರ್‌ಗಳ ಪ್ರಯೋಜನವನ್ನು ಪಡೆದುಕೊಳ್ಳಿ. ವಿದೇಶಿ ಪ್ರವಾಸಗಳಿಗೆ ದುಬೈ ₹8,999 ರಿಂದ, ಥೈಲ್ಯಾಂಡ್ ₹6,599 ರಿಂದ ಮತ್ತು ಬಾಲಿ ₹7,999 ರಿಂದ ಆರಂಭವಾಗುವ ಟ್ರೆಂಡಿಂಗ್ ತಾಣಗಳನ್ನು ಅನ್ವೇಷಿಸಿ. ದೇಶೀಯ ಮಾರ್ಗ ಗಳಲ್ಲಿ ದೆಹಲಿಗೆ ₹3,099 ರಿಂದ, ಗೋವಾಕ್ಕೆ ₹2,599 ರಿಂದ ಮತ್ತು ಬೆಂಗಳೂರಿಗೆ ₹2,999 ರಿಂದ ಫ್ಲೈಟ್ ಟಿಕೆಟ್‌ಗಳು ಲಭ್ಯವಿವೆ. ಮಾರಾಟದ ಅವಧಿಯಲ್ಲಿ ಪ್ರತಿದಿನ ರಾತ್ರಿ 8 ರಿಂದ ಮಧ್ಯರಾತ್ರಿ 12 ರವರೆಗೆ ನಿರ್ದಿಷ್ಟ ತಾಣಗಳಿಗೆ ಗ್ರಾಹಕರು ಫ್ಲಾಟ್ 8% ರಿಯಾಯಿತಿ ಪಡೆಯಬಹುದು.

ಅಮೆಜಾನ್ ಪ್ರೈಮ್ ನಿಮ್ಮ ಜೀವನವನ್ನು ಪ್ರತಿದಿನ ಉತ್ತಮಗೊಳಿಸಲು ವಿನ್ಯಾಸಗೊಳಿಸಲಾಗಿದೆ, ಏಕೆಂದರೆ ಇದು ಒಂದೇ ಸದಸ್ಯತ್ವದಲ್ಲಿ ಅತ್ಯುತ್ತಮ ಶಾಪಿಂಗ್, ಉಳಿತಾಯ ಮತ್ತು ಮನರಂಜನೆ ಯನ್ನು ಒದಗಿಸುತ್ತದೆ. ಭಾರತದಲ್ಲಿ, ಸದಸ್ಯರು Amazon.in ನಲ್ಲಿ 10 ಲಕ್ಷ ಉತ್ಪನ್ನಗಳ ಮೇಲೆ ಉಚಿತ ಅನಿಯಮಿತ ಸೇಮ್-ಡೇ (ಅಂದೇ ದಿನ) ಡೆಲಿವರಿ, 40 ಲಕ್ಷ ಉತ್ಪನ್ನಗಳ ಮೇಲೆ ನೆಕ್ಸ್ಟ್-ಡೇ (ಮರುದಿನ) ಡೆಲಿವರಿ ಮತ್ತು 40,000 ಕ್ಕೂ ಹೆಚ್ಚು ಹೆಚ್ಚು ಮಾರಾಟವಾಗುವ ಉತ್ಪನ್ನಗಳ ಮೇಲೆ 4-ಗಂಟೆಗಳ ಡೆಲಿವರಿಯನ್ನು ಪಡೆಯುತ್ತಾರೆ.

ಗ್ರಾಹಕರು ಪ್ರೈಮ್ ಡೇಗೆ ವಿಶೇಷ ಪ್ರವೇಶ ಮತ್ತು ಅಮೆಜಾನ್‌ನ ಇತರ ಸೇಲ್ ಈವೆಂಟ್‌ಗಳು ಮತ್ತು ಡೀಲ್‌ಗಳಿಗೆ ಮುಂಚಿತವಾಗಿ ಪ್ರವೇಶವನ್ನು ಪಡೆಯುತ್ತಾರೆ, ಜೊತೆಗೆ ಪ್ರೈಮ್ ವಿಡಿಯೋದಲ್ಲಿ ಅನಿಯಮಿತ ಸ್ಟ್ರೀಮಿಂಗ್ ಮತ್ತು ಅಮೆಜಾನ್ ಮ್ಯೂಸಿಕ್‌ನಲ್ಲಿ ಜಾಹೀರಾತು ರಹಿತವಾಗಿ ಹಾಡು ಗಳನ್ನು ಕೇಳಬಹುದು. ಪ್ರೈಮ್ ಸದಸ್ಯರು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ Amazon.in ನಲ್ಲಿ ಮಾಡುವ ಎಲ್ಲಾ ಖರೀದಿಗಳ ಮೇಲೆ ಅನಿಯಮಿತ 5 ಪ್ರತಿಶತ ಕ್ಯಾಶ್‌ಬ್ಯಾಕ್ ಗಳಿಸುತ್ತಾರೆ. ಭಾರತದಲ್ಲಿ ಪ್ರೈಮ್ ಸೇರಲು, ಪೂರ್ಣ ಶಾಪಿಂಗ್ ಮತ್ತು ಮನರಂಜನೆ ಯ ಪ್ರೈಮ್ ಪ್ರಯೋಜನಗಳೊಂದಿಗೆ ವಾರ್ಷಿಕ ಸದಸ್ಯತ್ವಕ್ಕೆ ₹1,499; ಪೂರ್ಣ ಶಾಪಿಂಗ್ ಪ್ರಯೋಜನಗಳು ಮತ್ತು ಸೀಮಿತ ಪ್ರೈಮ್ ವಿಡಿಯೋ ಪ್ರಯೋಜನಗಳೊಂದಿಗೆ 'ಪ್ರೈಮ್ ಲೈಟ್' ₹799 ಕ್ಕೆ ಅಥವಾ 'ಪ್ರೈಮ್ ಶಾಪಿಂಗ್ ಎಡಿಷನ್' ₹399 ಕ್ಕೆ ಲಭ್ಯವಿದೆ. ಪ್ರೈಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು www.amazon.in/prime ಗೆ ಭೇಟಿ ನೀಡಿ.

ಅಮೆಜಾನ್ ಬಜಾರ್ ಅಮೆಜಾನ್ ಇಂಡಿಯಾದ ಮೌಲ್ಯ-ಆಧಾರಿತ ತಾಣವಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಹುಡುಕುವ ಬಜೆಟ್ ಪ್ರಜ್ಞೆಯ ಶಾಪಿಂಗ್ ಮಾಡುವವರಿಗಾಗಿ ಇದನ್ನು ನಿರ್ಮಿಸಲಾಗಿದೆ. ಫ್ಯಾಷನ್ ಮತ್ತು ಮನೆ ಅಲಂಕಾರಿಕ ವಸ್ತುಗಳಿಂದ ಹಿಡಿದು ಅಡುಗೆಮನೆಯ ಪರಿಕರಗಳು ಮತ್ತು ವೈರ್‌ಲೆಸ್ ಅಕ್ಸೆಸರಿಗಳವರೆಗೆ, ಬಜಾರ್ ಒಂದು ವಿಶಾಲವಾದ ಮತ್ತು ಆಯ್ದ ಸಂಗ್ರಹವನ್ನು ನೀಡುತ್ತದೆ, ಇಲ್ಲಿ ಅತ್ಯುತ್ತಮ ಡೀಲ್‌ಗಳು ಮತ್ತು ಸರಳೀಕೃತ ಶಾಪಿಂಗ್ ಅನುಭವವು ಒಂದೇ ಕಡೆ ಸಿಗುತ್ತವೆ. “ಬೈ ಮೋರ್, ಸೇವ್ ಮೋರ್” ನಂತಹ ವೈಶಿಷ್ಟ್ಯಗಳು ಮತ್ತು ನಂಬಲಾಗದಷ್ಟು ಕಡಿಮೆ ಬೆಲೆಗಳೊಂದಿಗೆ, ಬಜಾರ್ ಸೌಕರ್ಯ ಮತ್ತು ವಿಶ್ವಾಸಾರ್ಹತೆಯೊಂದಿಗೆ ಉತ್ತಮ ಡೀಲ್‌ಗಳನ್ನು ನೀಡುತ್ತದೆ.

Amazon.in ಮಾರುಕಟ್ಟೆಯನ್ನು Amazon.com, Inc. (NASDAQ: AMZN) ನ ಅಂಗಸಂಸ್ಥೆಯಾದ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತದೆ. Amazon.in ಗ್ರಾಹಕರಿಗೆ ಅವರು ಆನ್‌ಲೈನ್‌ನಲ್ಲಿ ಖರೀದಿಸಲು ಬಯಸುವ ಪ್ರತಿಯೊಂದನ್ನೂ ಹುಡುಕಲು ಮತ್ತು ಅನ್ವೇಷಿಸಲು ಅತ್ಯಂತ ಗ್ರಾಹಕ-ಕೇಂದ್ರೀಕೃತ ಆನ್‌ಲೈನ್ ತಾಣವನ್ನು ನಿರ್ಮಿಸಲು ಶ್ರಮಿಸುತ್ತದೆ. ಇದಕ್ಕಾಗಿ ಗ್ರಾಹಕರಿಗೆ ಬೇಕಾದ ವಿಶಾಲವಾದ ಆಯ್ಕೆಗಳು, ಕಡಿಮೆ ಬೆಲೆ, ವೇಗವಾದ ಮತ್ತು ವಿಶ್ವಾಸಾರ್ಹ ಡೆಲಿವರಿ ಹಾಗೂ ನಂಬಿಕಸ್ತ ಮತ್ತು ಅನುಕೂಲಕರ ಅನುಭವವನ್ನು ಒದಗಿಸುತ್ತದೆ; ಮತ್ತು ಮಾರಾಟಗಾರರಿಗೆ ವಿಶ್ವದರ್ಜೆಯ ಇ-ಕಾಮರ್ಸ್ ಮಾರುಕಟ್ಟೆಯನ್ನು ಒದಗಿಸುತ್ತದೆ.