ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೇರೂರು, ದಿ ಪರ್ಪಲ್ ಟರ್ಟಲ್ಸ್ & ಓರ್ಜಾ ವತಿಯಿಂದ ವಿಶೇಷ ವೇರ್‌ಹೌಸ್ ಕ್ಲಿಯರೆನ್ಸ್ ಸೇಲ್ 2026

ಈ ವಿಶೇಷ ಸೇಲ್ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ, ವೈಟ್‌ಫೀಲ್ಡ್‌ನಲ್ಲಿರುವ ದಿ ಪರ್ಪಲ್ ಟರ್ಟಲ್ಸ್ ನ ಹೊಸ ವೇರ್‌ಹೌಸ್‌ನಲ್ಲಿ ನಡೆಯಲಿದೆ. ಈ ಸೀಮಿತ ಅವಧಿಯ ಕಾರ್ಯಕ್ರಮವು ಆಯ್ದ, ವಿನ್ಯಾಸ ಕೇಂದ್ರೀಕೃತ ಸಂಗ್ರಹಗಳನ್ನು ವಿಶೇಷ ವೇರ್‌ಹೌಸ್ ದರಗಳಲ್ಲಿ ಖರೀದಿಸುವ ಅಪರೂಪದ ಅವಕಾಶ ವನ್ನು ಒದಗಿಸುತ್ತದೆ.

ಬೆಂಗಳೂರು: ವಿನ್ಯಾಸ ಪ್ರಿಯರು ಮತ್ತು ಮನೆ ಅಲಂಕಾರ ಆಸಕ್ತರಿಗೆ ಸಂತಸದ ಸುದ್ದಿ! ಬೇರೂರು, ದಿ ಪರ್ಪಲ್ ಟರ್ಟಲ್ಸ್ ಮತ್ತು ಓರ್ಜಾ ಸಂಸ್ಥೆಗಳು ಒಟ್ಟಾಗಿ ವಿಶೇಷ ವೇರ್‌ಹೌಸ್ ಕ್ಲಿಯರೆನ್ಸ್ ಸೇಲ್ ಆಯೋಜಿಸಿದ್ದು, ಪ್ರೀಮಿಯಂ ಫರ್ನಿಚರ್, ಲೈಟಿಂಗ್, ಔಟ್‌ಡೋರ್ ವಸ್ತುಗಳು ಮತ್ತು ಮನೆ ಅಲಂಕಾರ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಈ ವಿಶೇಷ ಸೇಲ್ ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ, ವೈಟ್‌ಫೀಲ್ಡ್‌ನಲ್ಲಿರುವ ದಿ ಪರ್ಪಲ್ ಟರ್ಟಲ್ಸ್ ನ ಹೊಸ ವೇರ್‌ಹೌಸ್‌ನಲ್ಲಿ ನಡೆಯಲಿದೆ. ಈ ಸೀಮಿತ ಅವಧಿಯ ಕಾರ್ಯಕ್ರಮವು ಆಯ್ದ, ವಿನ್ಯಾಸ ಕೇಂದ್ರೀಕೃತ ಸಂಗ್ರಹಗಳನ್ನು ವಿಶೇಷ ವೇರ್‌ಹೌಸ್ ದರಗಳಲ್ಲಿ ಖರೀದಿಸುವ ಅಪರೂಪದ ಅವಕಾಶ ವನ್ನು ಒದಗಿಸುತ್ತದೆ.

ಇದನ್ನೂ ಓದಿ: Bangalore News: ಡಾ.ವಿಷ್ಣು ಭರತ್ ಆಲಂಪಳ್ಳಿ ಅವರ ಲೈಫ್ ಟ್ವಿಸ್ಟ್ ಅಂಡ್ ಟರ್ನ್ ಎಂಬ ಪುಸ್ತಕ ಬಿಡುಗಡೆ

ಬೇರೂರು ವತಿಯಿಂದ ಶಿಲ್ಪಕಲೆಯಂತಿರುವ ಔಟ್‌ಡೋರ್ ಫರ್ನಿಚರ್ ಮತ್ತು ಪ್ಲಾಂಟರ್‌ ಗಳು,  ದಿ ಪ ರ್ಪಲ್ ಟರ್ಟಲ್ಸ್ ವತಿಯಿಂದ ಶ್ರೇಷ್ಠ ಫರ್ನಿಚರ್ ಮತ್ತು ಡೆಕರ್ ವಸ್ತುಗಳು, ಹಾಗು  ಓರ್ಜಾ ವತಿಯಿಂದ ಗಮನ ಸೆಳೆಯುವ ಲೈಟಿಂಗ್ ಉತ್ಪನ್ನಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿನ ಅನೇಕ ಉತ್ಪನ್ನಗಳು ಈ ಸೇಲ್‌ನಲ್ಲಿ ಲಭ್ಯವಿರುತ್ತವೆ. ಪ್ರದರ್ಶನ ವಸ್ತು ಗಳು, ಅಂತಿಮ ಸಂಗ್ರಹ (ಎಂಡ್-ಆಫ್-ಲೈನ್) ಉತ್ಪನ್ನಗಳು ಮತ್ತು ಆಯ್ದ ರೆಡಿ ಸ್ಟಾಕ್ ಮೇಲಿನ ಮಹತ್ವದ ರಿಯಾಯಿತಿಗಳನ್ನು ಖರೀದಿದಾರರು ನಿರೀಕ್ಷಿಸಬಹುದು.

DSC06138-Edit (2) ok

ಇದು ಕೇವಲ ಐದು ದಿನಗಳಿಗಷ್ಟೇ ನಡೆಯುವ ಸೀಮಿತ ಅವಧಿಯ ವೇರ್‌ಹೌಸ್ ಕಾರ್ಯಕ್ರಮವಾಗಿದ್ದು, ಮನೆ ಮಾಲೀಕರು, ಒಳಾಂಗಣ ವಿನ್ಯಾಸಕರರು, ವಾಸ್ತುಶಿಲ್ಪಿಗಳು ಮತ್ತು ಅಲಂಕಾರ ಆಸಕ್ತರು ಅತ್ಯುತ್ತಮ ಮೌಲ್ಯದಲ್ಲಿ ಶಾಶ್ವತ ಶೈಲಿಯ ವಸ್ತುಗಳನ್ನು ಖರೀದಿಸಲು ಇದು ಸುವರ್ಣಾವಕಾಶವಾಗಿದೆ.

ಕಾರ್ಯಕ್ರಮದ ವಿವರಗಳು:

ವೇರ್‌ಹೌಸ್ ಕ್ಲಿಯರೆನ್ಸ್ ಸೇಲ್

ಫೆಬ್ರವರಿ 26 – ಮಾರ್ಚ್ 1, 2026

ಬೆಳಿಗ್ಗೆ 10am – ಸಂಜೆ 6pm

ದಿ ಪರ್ಪಲ್ ಟರ್ಟಲ್ಸ್ ಹೊಸ ವೇರ್‌ಹೌಸ್, ಹೂಡಿ, ವೈಟ್‌ಫೀಲ್ಡ್, ಬೆಂಗಳೂರು-560048