ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸತತ ಎಂಟು ವರ್ಷಗಳಿಂದ ದಸರಾ ಆಚರಣೆಯಲ್ಲಿ ತೊಡಗಿರುವ ಜೆ. ಸುದರ್ಶನ್ ಮತ್ತು ಪೃಥ್ವಿ ಕುಟುಂಬ

ಜೆ. ಸುದರ್ಶನ್ ಮತ್ತು ಪೃಥ್ವಿ ದಂಪತಿಗಳು ಗಾಯತ್ರಿ ನಿಲಯ, ದಿ ಸೆಂಟ್ರಲ್ ರೀಜೆನ್ಸಿ, ಬೆಳ್ಳಂದೂರ, ಬೆಂಗಳೂರು ನಿವಾಸಿಗಳಾಗಿದ್ದು ಕಳೆದ 8 ವರ್ಷಗಳಿಂದ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಅವರ ತಂದೆ ತಾಯಿಗಳಾದ ಗಾಯತ್ರಿ, ಎಂ.ಆರ್. ಜಯಕುಮಾರ್ ಕಾಲದಿಂದ ಸಹ ಆಚರಿಸಿಕೊಂಡು ಬರುತ್ತಿದ್ದಾರೆ.

ದಸರಾ ಆಚರಣೆಯಲ್ಲಿ ತೊಡಗಿರುವ ಜೆ. ಸುದರ್ಶನ್ ಮತ್ತು ಪೃಥ್ವಿ ಕುಟುಂಬ

-

Ashok Nayak Ashok Nayak Sep 25, 2025 2:09 AM

ಜೆ. ಸುದರ್ಶನ್ ಮತ್ತು ಪೃಥ್ವಿ ದಂಪತಿಗಳು ಗಾಯತ್ರಿ ನಿಲಯ, ದಿ ಸೆಂಟ್ರಲ್ ರೀಜೆನ್ಸಿ, ಬೆಳ್ಳಂದೂರ, ಬೆಂಗಳೂರು ನಿವಾಸಿಗಳಾಗಿದ್ದು ಕಳೆದ 8 ವರ್ಷಗಳಿಂದ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ಅವರ ತಂದೆ ತಾಯಿಗಳಾದ ಗಾಯತ್ರಿ, ಎಂ.ಆರ್. ಜಯಕುಮಾರ್ ಕಾಲದಿಂದ ಸಹ ಆಚರಿಸಿಕೊಂಡು ಬರುತ್ತಿದ್ದಾರೆ.

ಇದು ಇವರ ಮನೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ ಈ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದಲೂ, ಭವ್ಯತೆಯಿಂದಲೂ ಆಚರಿಸುತ್ತಿದ್ದಾರೆ.

ಮನೆಯಲ್ಲಿ ಚನ್ನಪಟ್ಟಣ ಗೊಂಬೆ, ಪಟ್ಟದ ಗೊಂಬೆ, ತಮಿಳುನಾಡಿನ ಗೊಂಬೆ ಮುಂತಾದ ವಿವಿಧ ಬಗೆಯ ಗೊಂಬೆಗಳನ್ನು ಸಂಗ್ರಹಿಸಿ 9 ದಿನಗಳ ಕಾಲ ಪ್ರದರ್ಶನವನ್ನು ಮಾಡುತ್ತೇವೆ ಪ್ರತಿಯೊಂದು ಗೊಂಬೆಯ ಸಮೂಹವು ಮತ್ತು ಒಂದು ಕಥೆಯನ್ನು ಚಿತ್ರಿಸುತ್ತದೆ.

ಇದನ್ನೂ ಓದಿ: Ramanand Sharma Column: ರಸ್ತೆ-ಹೊಂಡಗಳು, ಗುಂಡಿ-ಗಂಡಾಂತರಗಳ ಚಕ್ರವ್ಯೂಹದಲ್ಲಿ

ಈ ಆಚರಣೆಯ ಒಂದು ದಿನ ಕುಟುಂಬದ ಎಲ್ಲಾ ಬಂಧು-ಬಳಗ ಹಾಗೂ ನಿವಾಸಿಗಳನ್ನು ಆಹ್ವಾನಿಸಿ ಸಂಭ್ರಮಿಸುತ್ತೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಗೊಂಬೆಗಳನ್ನು ಸೇರಿಸುವ ಆಶಯವನ್ನು ಹೊಂದಿದ್ದೇವೆ.

ಪ್ರದರ್ಶನದಲ್ಲಿರುವ ಗೊಂಬೆಗಳು:

ಮೈಸೂರು ದಸರಾ ಸೆಟ್ – ಚಾಮುಂಡೇಶ್ವರಿ ದೇವಿ ಹಾಗೂ ಮೈಸೂರು ಮಹಾರಾಜ

ಮೈಸೂರು ಮಹಿಷಾಸುರ

ದಶಾವತಾರ – ಶ್ರೀ ಮಹಾವಿಷ್ಣುವಿನ ೧೦ ಅವತಾರಗಳು

ಅಷ್ಟಲಕ್ಷ್ಮಿ – ಶ್ರೀ ಮಹಾಲಕ್ಷ್ಮಿಯ ೮ ರೂಪಗಳು

ಸ್ವಾಮಿ ಅಯ್ಯಪ್ಪ ಸೆಟ್

ಭೀಷ್ಮ–ಅರ್ಜುನ ಸೆಟ್

ಕುಂಭಕರ್ಣ ಸೆಟ್

ರಾವಣ ದರ್ಬಾರ್ ಸೆಟ್

ಗಣೇಶ–ಕಾರ್ತಿಕೇಯ, ರಾಮ–ಅಂಜನೇಯ

ಅನಂತ ಪದ್ಮನಾಭ

ಕರ್ನಾಟಕದ ಪ್ರಸಿದ್ಧ ದೇವಿಯರು – ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಸೌದತ್ತಿ ರೇಣುಕಾ, ಯಲ್ಲಮ್ಮಾ ದೇವಿ

ಮತ್ತಿತರ ದೇವಿಯರು – ಮದುರೈ ಮೀನಾಕ್ಷಿ, ಗಾಯತ್ರಿ ದೇವಿ, ಚೌಡೇಶ್ವರಿ ದೇವಿ, ಕಾಳಿ ಮಾತಾ, ದುರ್ಗಾ ದೇವಿ, ಲಕ್ಷ್ಮಿ, ಸರಸ್ವತಿ ಇತ್ಯಾದಿ

ಚನ್ನಪಟ್ಟಣ ಗೊಂಬೆಗಳು – ಹಳ್ಳಿ ಜೀವನದ ಪ್ರದರ್ಶನ.

ಜೆ. ಸುದರ್ಶನ್ ಮತ್ತು ಪೃಥ್ವಿ

ಯುವಾಂಶ್ ಎಸ್ ಮತ್ತು ರುಹಾನ್ ಎಸ್

ವಿಳಾಸ: ಬಿ 304 – ಗಾಯತ್ರಿ ನಿಲಯ, ದಿ ಸೆಂಟ್ರಲ್ ರೀಜೆನ್ಸಿ, ಬೆಳ್ಳಂದೂರು

ನಾವು ಕಳೆದ 8 ವರ್ಷಗಳಿಂದ ನವರಾತ್ರಿಯನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ಮನೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ನಾವು ಈ ಹಬ್ಬವನ್ನು ಭಕ್ತಿಯಿಂದಲೂ, ಭವ್ಯತೆಯಿಂದಲೂ ಆಚರಿಸುತ್ತೇವೆ. ಚನ್ನಪಟ್ಟಣ ಗೊಂಬೆ, ಪಟ್ಟದ ಗೊಂಬೆ, ತಮಿಳುನಾಡಿನ ಗೊಂಬೆ ಮುಂತಾದ ವಿವಿಧ ಬಗೆಯ ಗೊಂಬೆಗಳನ್ನು ಸಂಗ್ರಹಿಸಿ 9 ದಿನಗಳ ಕಾಲ ಪ್ರದರ್ಶನ ಮಾಡುತ್ತೇವೆ. ಪ್ರತಿ ಯೊಂದು ಗೊಂಬೆಯ ಸಮೂಹವೂ ಒಂದು ಕಥೆಯನ್ನು ಚಿತ್ರಿಸುತ್ತದೆ.

ಈ ಆಚರಣೆಯ ಒಂದು ದಿನ ನಮ್ಮ ಬಂಧು-ಬಳಗ ಹಾಗೂ ನಿವಾಸಿಗಳನ್ನು ಆಹ್ವಾನಿಸಿ ಸಂಭ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಗೊಂಬೆಗಳನ್ನು ಸೇರಿಸುವ ಆಶಯವಿದೆ.

ನವರಾತ್ರಿ ಗೊಂಬೆ ಹಬ್ಬ – ಗಾಯತ್ರಿ ನಿಲಯ, ಬೆಳ್ಳಂದೂರು

ಗಾಯತ್ರಿ ಎಂ.ಆರ್. ಜಯಕುಮಾರ್ ಮತ್ತು ಗಾಯತ್ರಿ

ಜೆ. ಸುದರ್ಶನ್ ಮತ್ತು ಪೃಥ್ವಿ

ಯುವಾಂಶ್ ಎಸ್ ಮತ್ತು ರುಹಾನ್ ಎಸ್

ವಿಳಾಸ: ಬಿ 304 – ಗಾಯತ್ರಿ ನಿಲಯ, ದಿ ಸೆಂಟ್ರಲ್ ರೀಜೆನ್ಸಿ, ಬೆಳ್ಳಂದೂರು

ನಾವು ಕಳೆದ 8 ವರ್ಷಗಳಿಂದ ನವರಾತ್ರಿಯನ್ನು ಆಚರಿಸುತ್ತಿದ್ದೇವೆ. ಇದು ನಮ್ಮ ಮನೆಯ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ನಾವು ಈ ಹಬ್ಬವನ್ನು ಭಕ್ತಿಯಿಂದಲೂ, ಭವ್ಯತೆಯಿಂದಲೂ ಆಚರಿಸುತ್ತೇವೆ. ಚನ್ನಪಟ್ಟಣ ಗೊಂಬೆ, ಪಟ್ಟದ ಗೊಂಬೆ, ತಮಿಳುನಾಡಿನ ಗೊಂಬೆ ಮುಂತಾದ ವಿವಿಧ ಬಗೆಯ ಗೊಂಬೆಗಳನ್ನು ಸಂಗ್ರಹಿಸಿ 9 ದಿನಗಳ ಕಾಲ ಪ್ರದರ್ಶನ ಮಾಡುತ್ತೇವೆ. ಪ್ರತಿ ಯೊಂದು ಗೊಂಬೆಯ ಸಮೂಹವೂ ಒಂದು ಕಥೆಯನ್ನು ಚಿತ್ರಿಸುತ್ತದೆ.

ಈ ಆಚರಣೆಯ ಒಂದು ದಿನ ನಮ್ಮ ಬಂಧು-ಬಳಗ ಹಾಗೂ ನಿವಾಸಿಗಳನ್ನು ಆಹ್ವಾನಿಸಿ ಸಂಭ್ರಮಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಗೊಂಬೆಗಳನ್ನು ಸೇರಿಸುವ ಆಶಯವಿದೆ.

ಧನ್ಯವಾದಗಳು

ಪ್ರದರ್ಶನದಲ್ಲಿರುವ ಗೊಂಬೆಗಳು:

ಮೈಸೂರು ದಸರಾ ಸೆಟ್ – ಚಾಮುಂಡೇಶ್ವರಿ ದೇವಿ ಹಾಗೂ ಮೈಸೂರು ಮಹಾರಾಜ

ಮೈಸೂರು ಮಹಿಷಾಸುರ

ದಶಾವತಾರ – ಶ್ರೀ ಮಹಾವಿಷ್ಣುವಿನ ೧೦ ಅವತಾರಗಳು

ಅಷ್ಟಲಕ್ಷ್ಮಿ – ಶ್ರೀ ಮಹಾಲಕ್ಷ್ಮಿಯ ೮ ರೂಪಗಳು

ಸ್ವಾಮಿ ಅಯ್ಯಪ್ಪ ಸೆಟ್

ಭೀಷ್ಮ–ಅರ್ಜುನ ಸೆಟ್

ಕುಂಭಕರ್ಣ ಸೆಟ್

ರಾವಣ ದರ್ಬಾರ್ ಸೆಟ್

ಗಣೇಶ–ಕಾರ್ತಿಕೇಯ, ರಾಮ–ಅಂಜನೇಯ

ಅನಂತ ಪದ್ಮನಾಭ

ಕರ್ನಾಟಕದ ಪ್ರಸಿದ್ಧ ದೇವಿಯರು – ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ, ಸೌದತ್ತಿ ರೇಣುಕಾ, ಯಲ್ಲಮ್ಮಾ ದೇವಿ

ಮತ್ತಿತರ ದೇವಿಯರು – ಮದುರೈ ಮೀನಾಕ್ಷಿ, ಗಾಯತ್ರಿ ದೇವಿ, ಚೌಡೇಶ್ವರಿ ದೇವಿ, ಕಾಳಿ ಮಾತಾ, ದುರ್ಗಾ ದೇವಿ, ಲಕ್ಷ್ಮಿ, ಸರಸ್ವತಿ ಇತ್ಯಾದಿ

ಚನ್ನಪಟ್ಟಣ ಗೊಂಬೆಗಳು – ಹಳ್ಳಿ ಜೀವನದ ಪ್ರದರ್ಶನ