ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bangalore News: ಇಎಂಇಯಲ್ಲಿ ಬ್ರೂಸ್ ಲೀ ಮಣಿಯವರ ಮತ್ತು ಎಂ.ಡಿ. ಪಲ್ಲವಿ ಅವರ ಮಾಸ್ಟರ್‌ಕ್ಲಾಸ್

ಇತ್ತೀಚಿನ “ಕಾಯಕ” ಎಂಬ ಯೋಜನೆ ವಚನಗಳ ಸಾಹಿತ್ಯ ರೂಪವನ್ನು ಸಂಗೀತಕ್ಕೆ ಹೊಂದಿಸಿ, ಆಧುನಿಕ ವ್ಯಾಖ್ಯಾನಗಳಿಗೆ ಅವಕಾಶ ನೀಡುತ್ತದೆ. ಈ ಪ್ರಕ್ರಿಯೆಯನ್ನು ಕಲಾ ವಿದರು ಸಂಯೋಜನೆಗಳ ವಿವರವಾದ ವಿಶ್ಲೇಷಣೆ, ಶೈಲೀಮಾರುಗಳ ಬಗ್ಗೆ ಚರ್ಚೆಗಳು, ಅರೆಂಜ್‌ ಮೆಂಟ್‌ಗಳು ಮತ್ತು ಪ್ರೇರಣೆಗಳ ಕುರಿತು ಮಾತನಾಡುವ ಮೂಲಕ ಈ ಮಾಸ್ಟರ್‌ ಕ್ಲಾಸ್‌ನಲ್ಲಿ ಹಂಚಿಕೊಳ್ಳುತ್ತಾರೆ; ನಂತರ ಪ್ರಶ್ನೋತ್ತರ ಕಾರ್ಯಕ್ರಮವೂ ಇರಲಿದೆ.

ಬೆಂಗಳೂರು: ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ ಬ್ರೂಸ್ ಲೀ ಮಣಿ ಮತ್ತು ಎಂ.ಡಿ. ಪಲ್ಲವಿ ನೇತೃತ್ವದಲ್ಲಿ ಸಂಗೀತಗಾರಿಕೆ, ಗೀತರಚನೆ, ಸಂಯೋಜನೆ ಹಾಗೂ ಅರೆಂಜ್‌ಮೆಂಟ್ ಬಗ್ಗೆ ಸಂಗೀತಗಾರರು ಮತ್ತು ಸಂಗೀತಾಸಕ್ತರಿಗೆ ಉದ್ದೇಶಿಸಿದ ಮಾಸ್ಟರ್‌ ಕ್ಲಾಸ್ ಅನ್ನು ಆಯೋಜಿಸಿದೆ.

ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್

ಇವರ ಇತ್ತೀಚಿನ “ಕಾಯಕ” ಎಂಬ ಯೋಜನೆ ವಚನಗಳ ಸಾಹಿತ್ಯ ರೂಪವನ್ನು ಸಂಗೀತಕ್ಕೆ ಹೊಂದಿಸಿ, ಆಧುನಿಕ ವ್ಯಾಖ್ಯಾನಗಳಿಗೆ ಅವಕಾಶ ನೀಡುತ್ತದೆ. ಈ ಪ್ರಕ್ರಿಯೆಯನ್ನು ಕಲಾ ವಿದರು ಸಂಯೋಜನೆಗಳ ವಿವರವಾದ ವಿಶ್ಲೇಷಣೆ, ಶೈಲೀಮಾರುಗಳ ಬಗ್ಗೆ ಚರ್ಚೆಗಳು, ಅರೆಂಜ್‌ಮೆಂಟ್‌ಗಳು ಮತ್ತು ಪ್ರೇರಣೆಗಳ ಕುರಿತು ಮಾತನಾಡುವ ಮೂಲಕ ಈ ಮಾಸ್ಟರ್‌ ಕ್ಲಾಸ್‌ನಲ್ಲಿ ಹಂಚಿಕೊಳ್ಳುತ್ತಾರೆ; ನಂತರ ಪ್ರಶ್ನೋತ್ತರ ಕಾರ್ಯಕ್ರಮವೂ ಇರಲಿದೆ.

ಆನ್‌ಲೈನ್ ಪಾಲ್ಗೊಳ್ಳುವಿಕೆಯೂ ಲಭ್ಯ

ಸ್ಥಳ: ಇಂಡಿಯನ್ ಮ್ಯೂಸಿಕ್ ಎಕ್ಸ್‌ಪೀರಿಯನ್ಸ್ ಮ್ಯೂಸಿಯಂ

ದಿನಾಂಕ: 22 ನವೆಂಬರ್ 2025

ಸಮಯ: ಮಧ್ಯಾಹ್ನ 2:00 – ಸಂಜೆ 5:00 ಗಂಟೆಯವರೆಗೆ