ಬೆಂಗಳೂರು: ಈ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಅಗ್ರ 10 ರಲ್ಲಿ 30 ರ‍್ಯಾಂಕ್ಗಳು ದೀಕ್ಷಾ ವೇದಾಂತು ಪಾಲಾಗಿವೆ ಎಂಬುದನ್ನು ತಿಳಿಸಲು ಹೆಮ್ಮೆಯಾಗುತ್ತಿದೆ.
ಜೆಇಇ, ನೀಟ್ ಮತ್ತು ಕೆಸಿಇಟಿಯಂತಹ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಜತೆಗೆ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿಯೂ ದೀಕ್ಷಾ ವೇದಾಂತು ತನ್ನ ಯಶೋಗಾಥೆ ಮುಂದುವರಿಸಿದೆ. ವಿಜ್ಞಾನ ವಿಭಾಗದ 21 ವಿದ್ಯಾರ್ಥಿಗಳು ಮತ್ತು ವಾಣಿಜ್ಯ ವಿಭಾಗದ 4 ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.
ವಿಜ್ಞಾನ ವಿಭಾಗ
ದೀಕ್ಷಾ ವೇದಾಂತು ಇಂದಿರಾನಗರದ ಸಂಜನಾ ಕಾರ್ತಿಕ್ ಹಾಗೂ ದೀಕ್ಷಾ ವೇದಾಂತು ಮೇನ್ ಕ್ಯಾಂಪಸ್ನ ಸುಘೋಷ್ ಜೋಶಿ 596 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ರ‍್ಯಾಂಕ್ ಪಡೆದುಕೊಂಡರೆ, ದೀಕ್ಷಾ ವೇದಾಂತು ಮೇನ್ ಕ್ಯಾಂಪಸ್‌ನ ಕನ್ಯಾಕಾಂತಿ ಶ್ರೀ ಮೌಕ್ತಿ 595 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ: 2nd PUC Results: ಇಂದು ಮಧ್ಯಾಹ್ನ 3 ಗಂಟೆಗೆ ದ್ವಿತೀಯ PUC ಪರೀಕ್ಷೆ-1ರ ಫಲಿತಾಂಶ ಪ್ರಕಟ, ರಿಸಲ್ಟ್ ಈ ರೀತಿ ಚೆಕ್ ಮಾಡಿ
* ಅನಘಾ ರಾಧಾಕೃಷ್ಣ ಶಾನಭೋಗ್ – 595/600 – ರ‍್ಯಾಂಕ್ 5 – ದೀಕ್ಷಾ ವೇದಾಂತು, ಕನಕಪುರ ರಸ್ತೆ
* ಸ್ಪಂದನಾ ರವೀಂದ್ರ ಭಟ್ – 595/600 –ರ‍್ಯಾಂಕ್ 5 – ದೀಕ್ಷಾ ವೇದಾಂತು, ಮೇನ್ ಕ್ಯಾಂಪಸ್
* ಸೃಜನ್ ಬಿ ಎಸ್ – 594/600 – ರ‍್ಯಾಂಕ್ 6 – ದೀಕ್ಷಾ ವೇದಾಂತು, ಮಹಾಲಕ್ಷ್ಮಿಪುರಂ
* ಸಿರಿ ಜಿ ಎಂ – 594/600 – ರ‍್ಯಾಂಕ್ 6 – ದೀಕ್ಷಾ ವೇದಾಂತು, ಯಲಹಂಕ
* ಬಿ ಪ್ರಾರ್ಥನಾ ಭಟ್ – 594/600 – ರ‍್ಯಾಂಕ್ 6 – ದೀಕ್ಷಾ ವೇದಾಂತು, ಕನಕಪುರ ರಸ್ತೆ
* ದಿಯಾ ವಿ ನಾಯರ್ – 594/600 – ರ‍್ಯಾಂಕ್ 6 – ದೀಕ್ಷಾ ವೇದಾಂತು, ಎಲೆಕ್ಟ್ರಾನಿಕ್ ಸಿಟಿ
* ಖುಷಿ - 593/600 – ರ‍್ಯಾಂಕ್ 7 – ತ್ರಿಶಾ ವಿದ್ಯಾ ಪಿ ಯು ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ )
* ಶ್ರೇಯಸ್ ಪೈ – 592/600 – ರ‍್ಯಾಂಕ್ 8 – ದೀಕ್ಷಾ ವೇದಾಂತು, ಇಂದಿರಾನಗರ ಕ್ಯಾಂಪಸ್
* ಋತ್ವಿಕ್ ರಾವ್ – 591/600 – ರ‍್ಯಾಂಕ್ 9 – ದೀಕ್ಷಾ ವೇದಾಂತು, ಮೇನ್ ಕ್ಯಾಂಪಸ್
* ಪ್ರಕೃತಿ ಜೋಶಿ – 591/600 - ರ‍್ಯಾಂಕ್ 9 – ದೀಕ್ಷಾ ವೇದಾಂತು, ಥಣಿಸಂದ್ರ
* ಶ್ರೇಯಸ್ ಎಸ್ ಹೆಗ್ಡೆ – 591/600- 9 ನೇ ರ‍್ಯಾಂಕ್ – ದೀಕ್ಷಾ ವೇದಾಂತು, ಮೇನ್ ಕ್ಯಾಂಪಸ್
* ಇಂಚರ ಎಸ್ ಗೌಡ – 590/600 – ರ‍್ಯಾಂಕ್ 10 – ದೀಕ್ಷಾ ವೇದಾಂತು, ಮೇನ್ ಕ್ಯಾಂಪಸ್
* ಪ್ರಥಮ್ ಕಾಮತ್ ಕೆ – 590/600 - ರ‍್ಯಾಂಕ್ 10 - ದೀಕ್ಷಾ ವೇದಾಂತು, ಯಲಹಂಕ
* ಅಂಚಲ್ ಎಸ್ ಭಾರದ್ವಾಜ್ – 590/600 – ರ‍್ಯಾಂಕ್ 10– ದೀಕ್ಷಾ ವೇದಾಂತು, ಕನಕಪುರ ರಸ್ತೆ
* ಮಿಥಾಲಿ ರಾವ್ – 590/600 – -ರ‍್ಯಾಂಕ್ 10 –ದೀಕ್ಷಾ ವೇದಾಂತು, ಕನಕಪುರ ರಸ್ತೆ
* ಹಂಸಿಕಾ ಬಸವರಾಜ ಗೌಡ – 590/600 –– ರ‍್ಯಾಂಕ್ 10 - ದೀಕ್ಷಾ ವೇದಾಂತು, ಮೇನ್ ಕ್ಯಾಂಪಸ್
* ಸ್ಪೂರ್ತಿ ಎಂ – 590/600 – -ರ‍್ಯಾಂಕ್ 10 – ದೀಕ್ಷಾ ವೇದಾಂತು, ಮುಖ್ಯ ಕ್ಯಾಂಪಸ್
* ಎಸ್ ಸಾಯಿ ಪುನೀತ್ – 590/600 – -ರ‍್ಯಾಂಕ್ 10 – ದೀಕ್ಷಾ ವೇದಾಂತು, ಜುಡಿಶಿಯಲ್ ಲೇ ಔಟ್
* ನಿಸರ್ಗ ಜೆ – 590/600 – ರಾಜ್ಯ ರ‍್ಯಾಂಕ್ 10 – ದೀಕ್ಷಾ ವೇದಾಂತು, ಕೆಂಗೇರಿ
ವಾಣಿಜ್ಯ ವಿಭಾಗ
ಭೂಮಿಕಾ ಎನ್ ಎ – 595/600 – ರಾಜ್ಯಕ್ಕೆ 6ನೇ ರ‍್ಯಾಂಕ್ – ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ)
ಸುಹಾನಿ – 595/600 – ರಾಜ್ಯಕ್ಕೆ 6ನೇ ರ‍್ಯಾಂಕ್ – ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ)
ವಸುಪ್ರದಾ ರಾವ್ – 594/600 – ರಾಜ್ಯಕ್ಕೆ 7ನೇ ರ‍್ಯಾಂಕ್ – ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ)
ಅನ್ಯಾ ಆಚಾರ್ಯ – 593/600 – ರಾಜ್ಯಕ್ಕೆ 8ನೇ ರ‍್ಯಾಂಕ್ – ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ)
ಸಾಯಿ ಚಕ್ರೇಶ್ ಎಂ ಎನ್ – 592/600 – ರಾಜ್ಯಕ್ಕೆ 8ನೇ ರ‍್ಯಾಂಕ್ – ದೀಕ್ಷಾ ವೇದಾಂತ, ವಿದ್ಯಾನಗರ
ಪ್ರೀತಿ ವಿ ನಾಯಕ್ – 592/600 – ರಾಜ್ಯಕ್ಕೆ 9ನೇ ರ‍್ಯಾಂಕ್ – ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ)
ಸೃಷ್ಟಿ ರೋಹಿತ್ ಕೆ – 591/600 – ರಾಜ್ಯಕ್ಕೆ 10ನೇ ರ‍್ಯಾಂಕ್ – ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು (ದೀಕ್ಷಾ ವೇದಾಂತುವಿನ ಅಂಗ ಸಂಸ್ಥೆ)
ಅಜಯ್ ಸಿ ಎನ್ – 591/600 – ರಾಜ್ಯಕ್ಕೆ 10ನೇ ರ‍್ಯಾಂಕ್ – ದೀಕ್ಷಾ ವೇದಾಂತು, ವಿದ್ಯಾನಗರ
ದೀಕ್ಷಾ ವೇದಾಂತುವಿನ ಸಂಸ್ಥಾಪಕ ಡಾ. ಶ್ರೀಧರ್ ಜಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅಧ್ಯಾಪಕರ ಶ್ರಮವನ್ನು ಶ್ಲಾಘಿಸಿದ್ದಾರೆ.