ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಆರು ತಿಂಗಳಿಂದ ಸ್ಥಗಿತಗೊಂಡ ರಿಜಿಸ್ಟರ್ ಖಾತೆಗಳು ಪ್ರಾರಂಭ

ಇಷ್ಟು ಸಮಯ  ಭೂಮಿ ತಂತ್ರಾಂಶದ ಕೆಲಸ ಇತ್ತು ಆರು ತಿಂಗಳಿಂದ ಜಮೀನು. ಜಾಗ. ಮನೆಗಳು. ನೊಂದಣಿ. ಮತ್ತು ಫವತಿ. ಖಾತೆ. ವಿಭಾಗಗಳು. ನೊಂದಣಿ. ಖಾತೆಗಳು ಮಾಡದೇ ತೊಂದರೆ ಆಗಿತ್ತು ಮುಂದೆ ಅನೂಕೂಲವಾಗಲಿದೆ ಎಂದರು

Chikkaballapur News: ಆರು ತಿಂಗಳಿಂದ ಸ್ಥಗಿತಗೊಂಡ ರಿಜಿಸ್ಟರ್ ಖಾತೆಗಳು ಪ್ರಾರಂಭ

Profile Ashok Nayak Jan 19, 2025 11:53 PM

Source : Chikkaballapur Reporter

ಭೂಮಿ ತಂತ್ರಾಂಶ ಜಿಲ್ಲಾಧಿಕಾರಿಗಳಿಂದ ಉದ್ಘಾಟನೆ

ಚೇಳೂರು: ರೈತಾಪಿ ಜನರ ಜಮೀನುಗಳ ಫವತಿ ಖಾತೆಗಳು.ತಿದ್ದಪಡಿಗಳು. ನೊಂದಣಿಯಾದ ಕ್ರಯ ಪತ್ರಗಳ ಖಾತೆಗಳು ಇನ್ನೂ ಮುಂದೆ ಚೇಳೂರು ತಾಲ್ಲೂಕು ಕಚೇರಿಯಲ್ಲೇ ಮಾಡುತ್ತಾರೆ ಆರು ತಿಂಗಳಿAದ ಸಾಫ್ಟ್ವೇರ್ ಕೆಲಸ ನಡೆಯುತ್ತಿತ್ತು ಮುಂದೆ ರೈತರಿಗೆ ಅನೂಕೂಲ ಆಗಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಅವರು ಇಂದು ಚೇಳೂರು ತಾಲ್ಲೂಕು ಕಛೇರಿಯ ಮಿನಿ ವಿಧಾನಸೌಧ ಕಟ್ಟಡ ಕಟ್ಟಲು ಪುಲಗಲ್ ಕ್ರಾಸ್‌ನಲ್ಲಿ  ಸ್ಥಳ ತನಿಖೆ ಮಾಡಿದ ನಂತರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ ಚೇಳೂರು ನೂತನ ತಾಲ್ಲೂಕು ರಚನೆಯಾಗಿದ್ದರಿಂದ ಚೇಳೂರು ತಾಲ್ಲೂಕಿಗೆ  ಚಿಂತಾಮಣಿ ತಾಲ್ಲೂಕಿನ  ಚಿಲಕಲನೇರ್ಪು. ಏನಿಗದಲೆ. ಟಿ.ಗೊಲ್ಲಹಳ್ಳಿ ಬುರುಡಗುಂm.ೆ 4 ಕಂದಾಯ ವೃತ್ತಗಳ ಗ್ರಾಮಗಳು ಬಾಗೇಪಲ್ಲಿ ತಾಲ್ಲೂಕಿನ ನಾರೇಮದ್ದೇಪಲ್ಲಿ ಕುರುಬರಹಳ್ಳಿ. ಸೋಮನಾಥಪುರ. ಪೋಲನಾಯಕನಹಳ್ಳಿ. 4 ಕಂ.ವೃತ್ತಗಳ ಗ್ರಾಮಗಳು ಮತ್ತು ಚೇಳೂರು ಹೋಬಳಿಯ 9 ಕಂದಾಯ ವೃತ್ತಗಳ ಗ್ರಾಮಗಳನ್ನ ಭೂಮಿ ತಂತ್ರಾಂಶದಲ್ಲಿ ಅಳವಡಿಸಲು ಚಿಂತಾಮಣಿ ತಾಲ್ಲೂಕನ್ನ ವಿಭಜಸಿ ಭೂಮಿಗೆ ಸೇರಿಸಲಾಗಿದೆ ಆದರೆ ಇಷ್ಟು ಸಮಯ  ಭೂಮಿ ತಂತ್ರಾಂಶದ ಕೆಲಸ ಇತ್ತು ಆರು ತಿಂಗಳಿಂದ ಜಮೀನು. ಜಾಗ. ಮನೆಗಳು. ನೊಂದಣಿ. ಮತ್ತು ಫವತಿ. ಖಾತೆ. ವಿಭಾಗಗಳು. ನೊಂದಣಿ. ಖಾತೆಗಳು ಮಾಡದೇ ತೊಂದರೆ ಆಗಿತ್ತು ಮುಂದೆ ಅನೂಕೂಲವಾಗಲಿದೆ ಎಂದರು. 

ಚೇಳೂರು ತಾಲ್ಲೂಕು ಕಚೇರಿಯ ಕಟ್ಟಡ ಚೇಳೂರಿಗೆ ಬಲುದೂರದಲ್ಲಿ ನೋಡುತ್ತಿದ್ದು ತಾವು ಜಿಂಕ ಪಲ್ಲಿ ಗ್ರಾಮದ ಸ.ನಂ.2 ರಲ್ಲಿ 9-38 ಗುಂಟೆ ಜಮೀನು ಆದೇಶ ಬಂದಿದೆ ಎನ್ನುತ್ತಿದ್ದಾರೆ ಇದು ಜನ ವಿರೋಧಿಯಾಗಿದೆ ಚೇಳೂರು ಸನಂ 53 ಮತ್ತು Zಷೇರ್ ಖಾನ್ ಕೋಟೆ ಸ.ನ> 48 ರಲ್ಲಿ 9-10 ಗುಂಟೆ ಜಮೀನಿದೆ ಅಲ್ಲದೇ ಚೇಳೂರಿನಲ್ಲಿರುವ ವಿದ್ಯುತ್ ಕಛೇರಿ ಪುಲಗಲ್ ಕ್ರಾಸ್ ಗೆ ಎತ್ತಿಹಾಕಿ ಗ್ರಾಮದ ಮದ್ಯೆದಲ್ಲಿ ಕಛೇರಿ ಕಟ್ಟಡ ಕಟ್ಟಬೇಕೆಂದು ನಾಗರೀಕರು ಡಿಸಿಗೆ ಮನವಿ ಮಾಡಿ ಹೇಳಿದಾಗ ನಿಮ್ಮ ಮನವಿಗೆ ತನಿಖೆ ಮಾಡುತ್ತೇನೆ ಎಂದರು.

ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಪ-ವಿಭಾಗಧಿಕಾರಿ ಅಶ್ವೀನ್ ಚೇಳೂರು ತಹಸೀಲ್ದಾರ್ ಶ್ರೀನಿವಾಸನಾಯುಡು. ಅಧಿಕಾರಿಗಳ ತಂಡ ಹಾಜರಿದ್ದರು.

ಇದನ್ನೂ ಓದಿ: Chikkaballapur News: ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಆರ್ ಟಿ ಓ ಅಧಿಕಾರಿ ವಿವೇಕಾನಂದ