ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: ಪ್ರತಿಭಾ ಕಾರಂಜಿ, ಪಂಚಮಿಗೆ ಪ್ರಥಮ ಬಹುಮಾನ

ಬಾಲಕಿ ಪಂಚಮಿ ಶಿಕ್ಷಕಿ ಲಲಿತ ಅವರ ತರಬೇತಿಯಲ್ಲಿ, ತೊಟ್ಟಿಲಲ್ಲಿನ ಮಗುವನ್ನು ರಕ್ಷಿಸಲು ಮುಂಗಸೀ, ಹಾವನ್ನು ಸಾಯಿಸಿ ತದನಂತರ ನೀರಿಗೆ ಹೋದ ಮಗುವಿನ ತಾಯಿ ಮನೆಗೆ ಬಂದಾಗ ಮುಂಗೀಸ ಬಾಯಿಯಲ್ಲಿ ರಕ್ತದ ಕಲೆಗಳನ್ನು ಕಂಡು ದುಡಿಕಿನಿಂದ ಮುಂಗಿಸಿಯನ್ನು ಕೊಂದ ಕಥೆಗೆ ತಕ್ಕಂತೆ, ಆತುರಗರರಿಗೆ ಬುದ್ದಿ ಮಟ್ಟು, ಎಂಬ ನೀತಿಯನ್ನು ಸಾರುವ ಹಾಡಿಗೆ ತಕ್ಕಂತಹ ಸೊಗಸಾಗಿ ಅಭಿನಯಿಸಿದ ವಿದ್ಯಾರ್ಥಿನಿ ಪಂಚಮಿ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ.

-

Ashok Nayak
Ashok Nayak Dec 9, 2025 10:33 PM

ಗೌರಿಬಿದನೂರು: ನಗರದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಥೆಯಲ್ಲಿ ಸ್ಟೆಲ್ಲಾ ಕಾನ್ವೆಂಟ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಂಚಮಿ ಎಂಬ ವಿದ್ಯಾರ್ಥಿನಿಗೆ ಪ್ರಥಮ ಬಹುಮಾನ ದಕ್ಕಿದೆ.

ಇದನ್ನೂ ಓದಿ: Gauribidanur News: ಕೇಂದ್ರ ಬಿಜೆಪಿ ಸರ್ಕಾರವು ಸಂವಿಧಾನ ಬಾಹಿರವಾಗಿ ಮೂರನೇ ಬಾರಿ ಚುನಾವಣಾ ಅಕ್ರಮ ನಡೆಸಿ ಅಧಿಕಾರಕ್ಕೆ ಬಂದಿದೆ : ಕೆ.ಪಿ.ಪದ್ಮರಾಜ್ ಜೈನ್