#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಸಂಗಾತಿಗಳ ಜೊತೆ ಸರಸವಾಡುವಾಗ ಮೇಲಿಂದ ಬಿದ್ದು ಸಾವನ್ನಪ್ಪಿದ ಮಾಡೆಲ್‌; ಅಷ್ಟಕ್ಕೂ ಆಗಿದ್ದೇನು?

ಬ್ರೆಜಿಲ್‌ನ ಓನ್ಲಿ ಫ್ಯಾನ್ಸ್‌ ರೂಪದರ್ಶಿ ಬಾಲ್ಕನಿಯಲ್ಲಿ ತನ್ನ ಸಂಗಾತಿಗಳಿಬ್ಬರ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ಮಗ್ನಳಾಗಿದ್ದಾಗ ಬಾಲ್ಕನಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಸರಸವಾಡುವಾಗ ಬಾಲ್ಕನಿಯಿಂದ ಬಿದ್ದು ಮಾಡೆಲ್‌ ದುರಂತ ಸಾವು!

Viral News

Profile pavithra Jan 27, 2025 10:28 AM

ಬ್ರೆಸಿಲಿಯ: 23 ವರ್ಷದ ಓನ್ಲಿ ಫ್ಯಾನ್ಸ್ ಮಾಡೆಲ್‌ ತಮ್ಮ ಗೆಳತಿ ವೇಳೆ ಲೈಂಗಿಕ ಕ್ರಿಯೆ ವೇಳೆ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಈಕೆ ಬ್ರೇಜಿಲ್‌ನಲ್ಲಿ ಸಾಕಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದಳಂತೆ. ಬಾಲ್ಕನಿಯಲ್ಲಿ ತನ್ನ ಸಂಗಾತಿಗಳ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಗ ಬಾಲ್ಕನಿಯಿಂದ ಕೆಳಗೆ ಬಿದ್ದು ಭೀಕರವಾಗಿ ಸಾವಿಗೀಡಾಗಿದ್ದಾಳೆ. ಈಕೆಗೆ ಚಿಕ್ಕ ಮಗು ಕೂಡ ಇದೆಯಂತೆ! ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.‌ ಈ ರೂಪದರ್ಶಿ ಬ್ರೆಜಿಲಿಯನ್‌ನಲ್ಲಿ ಸಿಕ್ಕಾಪಟ್ಟೆ ಜನಪ್ರಿಯಳಾಗಿದ್ದಳು. ಅದು ಅಲ್ಲದೇ, ತನ್ನ ಪೋರ್ಟ್‌ಫೊಲಿಯೊವನ್ನು ವಿಸ್ತರಿಸುವುದಕ್ಕೆ ಈಕೆ ಸಾಕಷ್ಟು ಪುರುಷರನ್ನು ಆಹ್ವಾನಿಸಿದಳಂತೆ.



ಇನ್ನು ಈ ಪೋಸ್ಟ್‌ಗೆ ಸಿಕ್ಕಾಪಟ್ಟೆ ಜನ ಕಾಮೆಂಟ್ ಕೂಡ ಮಾಡಿದ್ದಾರೆ. "ಅವಳ ಕೊನೆಯ ಮಾತುಗಳು: 'ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನಾನು ಭಾವಿಸುತ್ತೇನೆ' ಎಂದು ನೆಟ್ಟಿಗರು ತಮಾಷೆಯಾಗಿ ಬರೆದಿದ್ದಾರೆ.ಇನ್ನೊಬ್ಬ ಬಳಕೆದಾರರು "ಅವಳು ಪ್ರೀತಿಸಿದ್ದನ್ನು ಮಾಡುತ್ತಾ ಸತ್ತಳು ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬರು "ಈ ಅಪಘಾತಗಳು ಕೆಲವೊಮ್ಮೆ ರಷ್ಯಾದಲ್ಲಿಯೂ ಸಂಭವಿಸುತ್ತವೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video : ಶಾಲೆಯಲ್ಲಿಯೇ ಶಿಕ್ಷಕಿ, ಆಕೆಯ ಪತಿಗೆ ಹಿಗ್ಗಾ ಮುಗ್ಗಾ ಥಳಿತ; ವೈರಲ್‌ ಆದ ವಿಡಿಯೋ

ಇತ್ತಿಚೆಗೆ ಓನ್ಲಿ ಫ್ಯಾನ್ಸ್‌ನ ಮಾಡೆಲ್ ಲಿಲಿ ಫಿಲಿಪ್ಸ್ ವರ್ಷಾಚರಣೆ ಸಂಬಂಧ ಮಾಡಿದ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರಲ್ಲಿ ಆಕೆ ಸೆಕ್ಸ್ ಮ್ಯಾರಥಾನ್ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಆಕೆ 1 ಸಾವಿರ ಮಂದಿ ಜೊತೆ ಮ್ಯಾರಥಾನ್ ಸೆಕ್ಸ್ ನಡೆಸುವುದಾಗಿ ಘೋಷಣೆ ಮಾಡಿ ಸಂಕಷ್ಟಕ್ಕೀಡಾಗಿದ್ದಳು.