ಒಂದೇ ಕುಟುಂಬದ ನಾಲ್ವರ ಸಾವು; ರೀಲ್‌ನಲ್ಲಿ ಬಯಲಾಯ್ತಾ ಸಾವಿನ ರಹಸ್ಯ?
ರಾಜಸ್ಥಾನದ ಬಾರ್ಮರ್‌ನಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಗನಿಗೆ ಹುಡುಗಿಯರ ಬಟ್ಟೆ ತೊಡಿಸಿ ರೀಲ್ಸ್ ಮಾಡಿದ್ದಾಳೆ. ಆ ನಂತರ ಇಡೀ ಕುಟುಂಬದ ನಾಲ್ವರು ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಆತ್ಮಹತ್ಯೆ ಪತ್ರವನ್ನು ಪತ್ತೆಹಚ್ಚಿದ್ದು, ಈ ಪ್ರಕರಣದ ತನಿಖೆ ನಡೆಸಿದ್ದಾರೆ.