Viral Video: ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆಯ ಮುದ್ದಾದ ವಿಡಿಯೊ ವೈರಲ್

Viral Video: ಚೀನಾದ ಮೃಗಾಲಯವೊಂದರಲ್ಲಿ  ಈ ಘಟನೆ ನಡೆದಿದ್ದು  ಮಗುವೊಂದು  ಆನೆಯನ್ನು ನೋಡುತ್ತಿದ್ದ ಸಂದರ್ಭ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಶೂ ಆನೆಯ ಆವರಣದ ಒಳಗೆ ಬಿದ್ದಿದೆ. ಮಗುವಿನ ಶೂ  ಆಕಸ್ಮಿ ಕವಾಗಿ ಆನೆಯ ಆವರಣದೊಳಗೆ ಬಿದ್ದಿದ್ದು ಆನೆ ಇದನ್ನು ಗಮನಿಸಿ ತನ್ನ ಸೊಂಡಿಲಿನಿಂದ ಬಿದ್ದಂತಹ  ಶೂ ಅನ್ನು ಎತ್ತಿ ಕೊಡುತ್ತದೆ. ಈ ಮುದ್ದಾದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು  ವೈರಲ್ ಆಗುತ್ತಿದೆ.

image-0de1321a-faad-4ce3-a367-c56ad4b4dc58.jpg
Profile Pushpa Kumari January 7, 2025
ಶಾಂಡಾಂಗ್: ಪ್ರಾಣಿಗಳು ಮನುಷ್ಯರ ಭಾವನೆಯನ್ನು, ಮಾತುಗಳನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತವೆ ಎನ್ನುವುದಕ್ಕೆ ಈ ವಿಡಿಯೊವೊಂದು ಸಾಕ್ಷಿಯಾಗಿದೆ. ಆನೆಯೊಂದು ತನ್ನ  ಆವರಣದೊಳಗೆ  ಆಕಸ್ಮಿಕವಾಗಿ ಬಿದ್ದಂತಹ  ಪುಟ್ಟ ಮಗುವಿನ ಶೂ ಅನ್ನು ಹಿಂತಿರುಗಿಸುವ ಈ ವಿಡಿಯೊ ನೆಟ್ಟಿಗರ ಹೃದಯ ಗೆದ್ದಿದ್ದು ಆನೆ ತೋರಿದ ಬುದ್ಧಿವಂತಿಕೆ ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ(Viral Video). ಚೀನಾದ ಮೃಗಾಲಯವೊಂದರಲ್ಲಿ ಈ ಘಟನೆ ನಡೆದಿದ್ದು ಮಗುವೊಂದು ಆನೆಯನ್ನು ನೋಡುತ್ತಿದ್ದ ಸಂದರ್ಭ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಶೂ ಆನೆಯ ಆವರಣದ ಒಳಗೆ ಬಿದ್ದಿದೆ. ಮಗುವಿನ ಶೂ ಆಕಸ್ಮಿಕವಾಗಿ ಆನೆಯಿದ್ದ ಆವರಣದೊಳಗೆ ಬಿದ್ದಿದ್ದು ಆನೆ ಇದನ್ನು ಗಮನಿಸಿ ತನ್ನ ಸೊಂಡಿಲಿನಿಂದ ಬಿದ್ದಂತಹ  ಶೂ ಅನ್ನು ಎತ್ತಿ ಕೊಡುತ್ತದೆ. ಈ ಮುದ್ದಾದ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು  ವೈರಲ್ ಆಗುತ್ತಿದೆ. ಈ  ಘಟನೆ ಚೀನಾದ ಶಾಂಡಾಂಗ್‌ನಲ್ಲಿ ನಡೆದಿದ್ದು, ಇದೊಂದು ಹಳೆಯ ವಿಡಿಯೊ ಆಗಿದೆ. ಇದೀಗ ಮತ್ತೆ ವೈರಲ್ ಆಗುತ್ತಿದೆ. ಐಎಫ್​ಎಸ್​ ಅಧಿಕಾರಿ ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್‌ ನಂದಾ ಅವರು ಈ ವಿಡಿಯೊವನ್ನು ಹಂಚಿಕೊಂಡಿದ್ದು ಆನೆಯೊಂದು ಆಕಸ್ಮಿಕವಾಗಿ ತನ್ನ ಆವರಣಕ್ಕೆ ಬಿದ್ದ ಶೂ ಅನ್ನು  ತನ್ನ ಸೊಂಡಿಲಿನಿಂದ  ಹಿಂತಿರುಗಿಸುವ ವಿಡಿಯೊ  ನೋಡುಗರಿಗೆ ಆಶ್ಚರ್ಯಕರವಾಗುತ್ತದೆ. ಆನೆ ದೈತ್ಯ ಸೆರೆಯಲ್ಲಿದ್ದರೂ ಅದರ ಹೃದಯ ಮಾತ್ರ ಸ್ವತಂತ್ರವಾಗಿದೆ ಆನೆಯು ಆಕಸ್ಮಿಕವಾಗಿ ತನ್ನ ಆವರಣಕ್ಕೆ ಬಿದ್ದ ಮಗುವಿನ ಶೂ ಅನ್ನು ಯಾವ ರೀತಿ ಹಿಂದಿರುಗಿಸುತ್ತದೆ ನೋಡಿ ಎಂದು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ He is confined. But not his spirits & compassion 😊😊Returns the shoe of a child which accidentally fell in its enclosure.(Free wild from cages) pic.twitter.com/odJyfIjM9Y— Susanta Nanda (@susantananda3) September 28, 2023 ವಿಡಿಯೊದಲ್ಲಿ ಏನಿದೆ? ತನ್ನ ಆವರಣದಲ್ಲಿರುವ ಆನೆಯೊಂದು ತನ್ನ ಬುದ್ದಿವಂತಿಕೆಯ ಮೂಲಕ ಸೊಂಡಿಲಿನಲ್ಲಿ ಶೂ ಹಿಡಿದುಕೊಳ್ಳುತ್ತೆ. ಇದಾದ ಬಳಿಕ ಆನೆ ಸೊಂಡಿಲನ್ನು ಮೇಲೆ ಚಾಚಿ ಶೂ ನೀಡುತ್ತದೆ. ಮಗು ಕೈಚಾಚಿ ಆನೆಯ ಸೊಂಡಿಲಿಂದ ಶೂ ಪಡೆದುಕೊಳ್ಳುತ್ತದೆ. ಈ ಮುದ್ದಾದ ವಿಡಿಯೊ ನೋಡಿ ಬಳಕೆದಾರರು ಆನೆಯನ್ನು ಕಂಡು ಕೊಂಡಾಡಿದ್ದಾರೆ. ಸೆರೆಯಲ್ಲಿದ್ದ ಆನೆ ತನ್ನ ದಯೆ ಮತ್ತು ಬುದ್ಧಿವಂತಿಕೆಯನ್ನು ತೋರಿಸಿ  ತನ್ನ ಆವರಣದೊಳಗೆ ಬಿದ್ದ ಮಗುವಿನ ಶೂ ಅನ್ನು ಹಿಂದಿರುಗಿಸುವ ವಿಡಿಯೊ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೊ ನೋಡಿದ ಬಳಕೆದಾರರೊಬ್ಬರು ಈ ವಿಡಿಯೊ ನೋಡಿದಷ್ಟು ಸಾಲದು  ಎಂದು ಬರೆದು ಕೊಂಡಿದ್ದಾರೆ. ಮೊತ್ತೊಬ್ಬ ಬಳಕೆದಾರರು ನಿಜಕ್ಕೂ ಈ ಆನೆ ತುಂಬಾ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು ನಿಜಕ್ಕೂ ಈ ಆನೆಯನ್ನು  ಮುದ್ದಾಡಬೇಕು  ಅನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಸುದ್ದಿಯನ್ನೂ ಓದಿ:Viral Video: AI ಚಮತ್ಕಾರದಿಂದ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಂಡ ಕೇಜ್ರಿವಾಲ್;‌ ವಿಡಿಯೊ ಫುಲ್‌ ವೈರಲ್!
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ