ಐತಿಹಾಸಿಕ ಚಿನ್ನ ಗೆದ್ದ ಶರ್ಮಿಳಾ; ಮೈಸೂರಿನ ಶಿಲ್ಪಾಗೆ ಕಂಚು
Commonwealth Games: 28ನೇ ವಯಸ್ಸಿನಲ್ಲಿ ಅಜಿತ್ ಸಿಂಗ್ ಅವರನ್ನು ವಿವಾಹವಾದ ಬಳಿಕ ಧಂಕರ್ ಅವರ ಜೀವನವು ಸಕಾರಾತ್ಮಕ ತಿರುವು ಪಡೆದುಕೊಂಡಿತು. ಪತ್ರಿಕೆಯಲ್ಲಿ ಈ ಕ್ರೀಡೆಯ ಬಗ್ಗೆ ಓದಿದ ನಂತರ ಸಿಂಗ್, ಪತ್ನಿಯನ್ನು ಪ್ಯಾರಾ ಅಥ್ಲೆಟಿಕ್ಸ್‌ಗೆ ಪರಿಚಯಿಸಿದರು. ಅವರ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟ ಅವರು, ವೃತ್ತಿಪರವಾಗಿ ಅಥ್ಲೆಟಿಕ್ಸ್ ಅನ್ನು ಮುಂದುವರಿಸಲು ಪ್ರೋತ್ಸಾಹಿಸಿದರು.