ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ನಟಿ ಶರ್ಮಿಳಾ ಮಾಂಡ್ರೆ ಈಗ ʻಮಿಸಸ್‌ ಸುಂದರಂʼ; ತಮಿಳು ನಿರ್ಮಾಪಕನ ಜೊತೆ ಕನ್ನಡ ನಟಿಯ ಮದುವೆಯ ಸುಂದರ ಕ್ಷಣಗಳು

ಸ್ಯಾಂಡಲ್‌ವುಡ್‌ ನಟಿ ಶರ್ಮಿಳಾ ಮಾಂಡ್ರೆ ಈಚೆಗೆ ತಮಿಳು ನಿರ್ಮಾಪಕ ಸುಧನ್‌ ಸುಂದರಂ ಅವರನ್ನ ಮದುವೆಯಾದರು. ಜೈಪುರದಲ್ಲಿ ಅದ್ದೂರಿಯಾಗಿ ಇವರಿಬ್ಬರ ಕಲ್ಯಾಣ ಮಹೋತ್ಸವ ನಡೆದಿತ್ತು. ಇದೀಗ ತಮ್ಮ ಮದುವೆಯ ಅದ್ದೂರಿ ಫೋಟೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಶರ್ಮಿಳಾ ಮಾಂಡ್ರೆ ಶೇರ್‌ ಮಾಡಿಕೊಂಡಿದ್ದಾರೆ. "From Ms Mandre to Mrs Sundaram" ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಇಲ್ಲಿವೆ ನೋಡಿ ಅವರ ಮದುವೆಯ ಸುಂದರ ಫೋಟೋಗಳು.

ತಮಿಳು ನಿರ್ಮಾಪಕನ ಜತೆ ಶರ್ಮಿಳಾ ಮಾಂಡ್ರೆ ಕಲ್ಯಾಣ; ಇಲ್ಲಿವೆ ಮದುವೆ ಫೋಟೋಗಳು

-

Avinash GR
Avinash GR Jul 19, 2026 3:32 PM