ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss kannada 13: 'Tall Dark Handsome' ಹುಡುಗ ಸೋನಿಕಾಗೆ ಬೇಕಂತೆ! ಸುದೀಪ್‌ ಕೊಟ್ಟ ಸಲಹೆ ಏನು?

Bigg Boss kannada 13: ಬಿಗ್‌ ಬಾಸ್‌ ವೀಕೆಂಡ್‌ನಲ್ಲಿ ಶನಿವಾರ ಕಿಚ್ಚ ಸುದೀಪ್‌ ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡೆ, ಭಾನುವಾರ ತಮಾಷೆ ಮಾಡುತ್ತಾರೆ.ಬಿಗ್​​ಬಾಸ್ ಮನೆಯಲ್ಲಿ ಯಾರಿಗೆ ಮತಗಳು ಕಡಿಮೆ ಬರುತ್ತವೆಯೋ ಅವರನ್ನು ಹೊರಗೆ ಕಳಿಸಲಾಗುತ್ತದೆ. ಇನ್ನು ಯಾವುದಾದರೂ ಸ್ಪರ್ಧಿಗಳು ಅತಿರೇಕದ ವರ್ತನೆ ಮಾಡಿದರೆ, ಅಂಥಹವರನ್ನು ಬಿಗ್​​ ಬಾಸ್ ಹೊರಗೆ ಕಳಿಸುತ್ತಾರೆ. ಸುದೀಪ್ ಎಂದಿಗೂ ಸಹ ಯಾರನ್ನೂ ಹೊರಗೆ ಕಳಿಸಿಲ್ಲ. ಆ ಅಧಿಕಾರ ನನಗೆ ಇಲ್ಲ ಎಂದೇ ಸುದೀಪ್ ಅವರು ಹೇಳಿಕೊಂಡು ಬಂದಿದ್ದರು. ಈ ಖಡಕ್‌ ಮಾತಿನ ಜೊತೆಗೆ ಒಂದು ಫನ್ನಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.

'Tall Dark Handsome' ಹುಡುಗ ಸೋನಿಕಾಗೆ ಬೇಕಂತೆ! ಸುದೀಪ್‌ ಕೊಟ್ಟ ಸಲಹೆ ?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 18, 2026 8:40 AM

ಬಿಗ್‌ ಬಾಸ್‌ ವೀಕೆಂಡ್‌ನಲ್ಲಿ (Bigg Boss Kannada 13) ಶನಿವಾರ ಕಿಚ್ಚ ಸುದೀಪ್‌ (Sudeep) ಸ್ಪರ್ಧಿಗಳಿಗೆ ಕ್ಲಾಸ್‌ ತೆಗೆದುಕೊಂಡೆ, ಭಾನುವಾರ ತಮಾಷೆ ಮಾಡುತ್ತಾರೆ.ಬಿಗ್​​ಬಾಸ್ ಮನೆಯಲ್ಲಿ ಯಾರಿಗೆ ಮತಗಳು ಕಡಿಮೆ ಬರುತ್ತವೆಯೋ ಅವರನ್ನು ಹೊರಗೆ ಕಳಿಸಲಾಗುತ್ತದೆ. ಇನ್ನು ಯಾವುದಾದರೂ ಸ್ಪರ್ಧಿಗಳು ಅತಿರೇಕದ ವರ್ತನೆ ಮಾಡಿದರೆ, ಅಂಥಹವರನ್ನು ಬಿಗ್​​ ಬಾಸ್ ಹೊರಗೆ ಕಳಿಸುತ್ತಾರೆ. ಸುದೀಪ್ (Sudeep) ಎಂದಿಗೂ ಸಹ ಯಾರನ್ನೂ ಹೊರಗೆ ಕಳಿಸಿಲ್ಲ. ಆ ಅಧಿಕಾರ ನನಗೆ ಇಲ್ಲ ಎಂದೇ ಸುದೀಪ್ ಅವರು ಹೇಳಿಕೊಂಡು ಬಂದಿದ್ದರು. ಈ ಖಡಕ್‌ ಮಾತಿನ ಜೊತೆಗೆ ಒಂದು ಫನ್ನಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಪ್ರಶಾಂತ್‌ ಮಾತನಾಡಿ, ಇಲ್ಲಿ ಎಲ್ಲರಿಗೂ ಅವರದ್ದೇ ಆದ ಕನ್‌ಫರ್ಟ್‌ ಝೋನ್‌ ಇದೆ. 'Tall Dark Handsome' ಬೇಕು ಅಂತ ಸೋನಿಕಾ ಹೇಳ್ತಾ ಇದ್ದರು. ಆ ಎಲ್ಲ ಗುಣ ನನ್ನಲ್ಲೇ ಇದೆ. ಈ ಮೂವರು ಬೇರೆ ಬೇರೆ ಅವರಲ್ಲಿ ಹುಡುಕೋ ಬದಲು ನನ್ನಲ್ಲೇ ಹುಡುಕಿ ಎಂದೆ. ಅದಕ್ಕೆ ಸುದೀಪ್‌ ಇದ್ದವರು ಹುಡುಕಿದ್ರು ಸಿಕ್ಕಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 13: ಬರೀ ಮಾತೇ ಆಯ್ತು ಫರ್ಫಾರ್ಮೆನ್ಸ್ ಏನಿಲ್ಲ! ಕಾವ್ಯಾಗೆ ಕುಮಾರಿ ಬಾಣದಂಥಾ ಮಾತು

ಈ ಸೀಸನ್​​ನಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ರೂಲ್ಸ್ ಅನ್ನು ಸರಿಯಾಗಿ ಅರ್ಥ ಸಹ ಮಾಡಿಕೊಳ್ಳದೆ ಆಟವಾಡುತ್ತಿದ್ದಾರೆ, ಕೆಲ ವಾರದ ಹಿಂದೆ ಸಹ ಇದೇ ಕಾರಣಕ್ಕೆ ಟಾಸ್ಕ್ ಅನ್ನು ರದ್ದು ಮಾಡಲಾಗಿತ್ತು.

ಇದನ್ನೂ ಓದಿ: Bigg Boss Kannada 13: ಬರೀ ಮಾತೇ ಆಯ್ತು ಫರ್ಫಾರ್ಮೆನ್ಸ್ ಏನಿಲ್ಲ! ಕಾವ್ಯಾಗೆ ಕುಮಾರಿ ಬಾಣದಂಥಾ ಮಾತು

ಈಗ ಮತ್ತೆ ಇದೇ ಕಾರಣಕ್ಕೆ ಟಾಸ್ಕ್ ರದ್ದು ಮಾಡಲಾಯ್ತು.ಈ ಬಗ್ಗೆ ಶನಿವಾರದ ಎಪಿಸೋಡಿನಲ್ಲಿ ಸುದೀಪ್‌ ಮಾತನಾಡಿದರು.