ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ತಾಂಡವ್‌ ಗೆಳೆತನಕ್ಕೆ ಅರ್ಹರಲ್ಲ ಗಗನ್‌; ನೇರವಾಗಿ ಹೇಳಿದ ಕಿಚ್ಚ

Bigg Boss Kannada 13: ಬಿಗ್‌ ಬಾಸ್ (Bigg Boss Kannada 13) ಒಂದು ಟಾಸ್ಕ್‌ ನೀಡಿದ್ದರು. ಬಿಬಿ ಸಿನಿಮಾ ನೋಡಿ, ಕೇಳಿದ ಪ್ರಶ್ನೆ ಸರಿಯಾಗಿ ಉತ್ತರಿಸದರೇ ಪ್ರತ ಉತ್ತರಕ್ಕೂ ಗ್ರಾಸರಿ ಸಿಗುವ ಟಾಸ್ಕ್‌ ಆಗಿತ್ತು. ಸೌಂದರ್ಯ ಶೆಟ್ಟಿ (Spundarya shetty) ಅವರು ತಾಂಡವ್‌ ‘ಸೋ ಡಮ್‌’ ಎಂಬ ಪದ ಬಳಿಸಿದ್ದರು. ಈ ಕುರಿತು ಗಗನ್‌ ಅವರು ಒಂದು ಮಾತು ಕೂಡ ತಾಂಡವ್‌ (Thandav Ram) ಪರ ಮಾತನಾಡಿರಲಿಲ್ಲ. ಈ ಬಗ್ಗೆ ವೀಕೆಂಡ್‌ನಲ್ಲಿ ಗಗನ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ ಸುದೀಪ್.ಇದು ಕೇವಲ ಏಕಪಕ್ಷೀಯವಾದ ಸ್ನೇಹ ಎಂಬುದನ್ನು ಸ್ಪಷ್ಟಪಡಿಸುತ್ತಾ, ತಾಂಡವ್ ರಾಮ್‌ಗೆ ಇದು ‘ಒನ್​ ವೇ ಫ್ರೆಂಡ್​​ಶಿಪ್’ ಎಂದು ತಿಳಿಸಿದರು.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್ (Bigg Boss Kannada 13) ಒಂದು ಟಾಸ್ಕ್‌ ನೀಡಿದ್ದರು. ಬಿಬಿ ಸಿನಿಮಾ ನೋಡಿ, ಕೇಳಿದ ಪ್ರಶ್ನೆ ಸರಿಯಾಗಿ ಉತ್ತರಿಸದರೇ ಪ್ರತ ಉತ್ತರಕ್ಕೂ ಗ್ರಾಸರಿ ಸಿಗುವ ಟಾಸ್ಕ್‌ ಆಗಿತ್ತು. ಸೌಂದರ್ಯ ಶೆಟ್ಟಿ (Spundarya shetty) ಅವರು ತಾಂಡವ್‌ ‘ಸೋ ಡಮ್‌’ ಎಂಬ ಪದ ಬಳಿಸಿದ್ದರು. ಈ ಕುರಿತು ಗಗನ್‌ ಅವರು ಒಂದು ಮಾತು ಕೂಡ ತಾಂಡವ್‌ (Thandav Ram) ಪರ ಮಾತನಾಡಿರಲಿಲ್ಲ. ಈ ಬಗ್ಗೆ ವೀಕೆಂಡ್‌ನಲ್ಲಿ ಗಗನ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ ಸುದೀಪ್.ಇದು ಕೇವಲ ಏಕಪಕ್ಷೀಯವಾದ ಸ್ನೇಹ ಎಂಬುದನ್ನು ಸ್ಪಷ್ಟಪಡಿಸುತ್ತಾ, ತಾಂಡವ್ ರಾಮ್‌ಗೆ ಇದು ‘ಒನ್​ ವೇ ಫ್ರೆಂಡ್​​ಶಿಪ್’ ಎಂದು ತಿಳಿಸಿದರು.

ಈ ವಿಟಿ ನೋಡಿದ ಬಳಿಕ ತಾಂಡವ್ ರಾಮ್ ಅವರಿಗೆ ತೀವ್ರ ಸಿಟ್ಟಾದರೂ ಸಹ, ಆ ಸಂದರ್ಭದಲ್ಲಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಸೈಲೆಂಟ್ ಆಗಿ ಉಳಿದುಕೊಂಡಿದ್ದರು.

ಓರ್ವ ಆತ್ಮೀಯ ಗೆಳೆಯನ ಬಗ್ಗೆ ಮತ್ತೋರ್ವ ಗೆಳೆಯ ತಪ್ಪಾಗಿ ಮಾತ್ನಾಡುತ್ತಿರಬೇಕಾಗಿದ್ದಾಗ ಗಗನ್‌ ನೀವು ಸ್ಟ್ಯಾಂಡ್‌ ತಗೋಬಹುದಿತ್ತು. ಇದು ನಿಮ್ಮ ಆಟ ಆಗರಬಹುದು, ಆದರೆ ನೋಡುಗರಿಗೆ ನಿಮ್ಮ ವ್ಯಕ್ತಿತ್ವ ಹೇಗೆ ಕಾಣಿಸುತ್ತೆ ಯೋಚಿಸಿ. ಗಗನ್‌ ಜಾಗದಲ್ಲಿ ತಾಂಡವ್‌ ರಾಮ್ ಇದ್ದಿದ್ದರೇ ಏನಾಗುತ್ತಿತ್ತು ಎಂದು ಮನೆಯವರನ್ನ ಕಿಚ್ಚ ಪ್ರಶ್ನೆ ಮಾಡುತ್ತಾರೆ. ಗಗನ್‌ ಅವರ ಆಟ ಅವರು ಆಡುತ್ತಿದ್ದಾರೆ. ನಿಮ್ಮ ಆಟ ಎಲ್ಲಿದೆ ತಾಂಡವ್‌? ಎಚ್ಚರವಾಗಿ ಹೆಜ್ಜೆಯಿಡಿ ಎನ್ನುತ್ತಾರೆ ಕಿಚ್ಚ.ಗಗನ್‌ ನೀವು ಅವರ ಸ್ನೇಹಕ್ಕೆ ಅರ್ಹರಲ್ಲ. ಇದಕ್ಕಿಂತ ಹೆಚ್ಚಾಗಿ ನೀವು ಪಾಪ್‌ ಕಾರ್ನ್‌ ತಿಂದು, ಸೆಲೆಬ್ರೇಟ್‌ ಮಾಡ್ತೀರ ಅದು ಖಂಡಿತ ಇಷ್ಟ ಆಗ್ಲಿಲ್ಲ. ನೀವು ತುಂಬಾ ಚಿಕ್ಕವರಾಗಿ ಕಾಣುತ್ತಿರ ಗಗನ್‌ ಎಂದು ಸುದೀಪ್‌ ನೇರವಾಗಿ ಹೇಳಿದರು.

ಇದನ್ನೂ ಓದಿ: Bigg Boss Kannada 13: ತಾಂಡವ್ ರಾಮ್ ಪರ ಮಾತಾಡಿದ ಗಗನ್‌! ಸೌಂದರ್ಯಾ ಶೆಟ್ಟಿ ತಕರಾರು



ಬಿಗ್​​ಬಾಸ್ ಮನೆಯಲ್ಲಿ ಮೆಚ್ಚುಗೆ ಪಡೆದ ಟಾಸ್ಕ್‌ ‘ಲೂಟಿಕೋರರು ಮತ್ತು ರಕ್ಷಕರು’. . ಲೂಟಿಕೋರರು, ಮತ್ತು ಕಾವಲುಗಾರರ ನಡುವೆ ನಡೆದ ಟಾಸ್ಕ್​​ನಲ್ಲಿ ಅಂತಿಮವಾಗಿ ಲೂಟಿಕೋರರು ಗೆದ್ದರು. ಬ್ಲಾಕ್‌ ಬಸ್ಟರ್‌, ಎಂಟರ್‌ಟೇನ್ಮೆಂಟ್‌ ಆಫ್‌ ದ ವೀಕ್‌ ಸೌಂದರ್ಯ ಎಂದರು ಕಿಚ್ಚ.

ಇದನ್ನೂ ಓದಿ: Bigg Boss Kannada 13: ಅದ್ಭುತವಾಗಿ ಆಟ ಆಡಿದ ಸೌಂದರ್ಯಾ ಈ ವಾರದ ಕ್ಯಾಪ್ಟನ್‌, ʻಉತ್ತಮʼ ಪಟ್ಟ; ಕಿಚ್ಚನ ಚಪ್ಪಾಳೆ ಯಾರಿಗೆ?

ಇನ್ನು ಯಾರೂ ಕೂಡ ನಮ್ಮನ್ನ ಗುರುತು ಮಾಡ್ತಿಲ್ಲ ಅಂತ ಗೊತ್ತಿದ್ದರು, ಅದೆಲ್ಲ ಪಕ್ಕ ಇಟ್ಟು ಅಧ್ಭುತವಾಗಿ ಆಡ್ತಿರಲ್ಲ. ಈ ಎಲ್ಲ ಅಂಶಗಳು ಸೇರಿ ಈ ವಾರದ ಕಿಚ್ಚನ ಚಪ್ಪಾಳೆ ಸೌಂದರ್ಯ ಹಾಗೂ ತಾಂಡವ್‌ಗೆ ಎಂದರು ಕಿಚ್ಚ,

Yashaswi Devadiga

View all posts by this author