ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ!

Bigg Boss Kannada 13: ಈ ವಾರ ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಥೀಮ್​ನಲ್ಲಿ ಟಾಸ್ಕ್ ನೀಡಲಾಗಿದೆ. ಮ್ಯೂಸಿಯಂ ಒಳಗೆ ಕೆಲವು ಅಮೂಲ್ಯವಾದ ವಸ್ತುಗಳನ್ನು ಇಡಲಾಗಿದೆ. ನಾಮಿನೇಟ್ (Nominate) ಆಗಿರುವವರು ಲೂಟಿಕೋರರ ತಂಡದಲ್ಲಿದ್ದು, ವಸ್ತುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕಾವಲುಗಾರರಿಗೆ ನೀಡಲಾಗಿದೆ. ಈ ಆಟದಲ್ಲಿ ಗಗನ್ ಚಿನ್ನಪ್ಪ ಅವರು ಉಸ್ತುವಾರಿ ಆಗಿದ್ದಾರೆ. ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ ಆಗಿದೆ.

Bigg Boss Kannada 13: ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Oct 22, 2026 8:32 AM

ಈ ವಾರ ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಥೀಮ್​ನಲ್ಲಿ ಟಾಸ್ಕ್ ನೀಡಲಾಗಿದೆ. ಮ್ಯೂಸಿಯಂ ಒಳಗೆ ಕೆಲವು ಅಮೂಲ್ಯವಾದ ವಸ್ತುಗಳನ್ನು ಇಡಲಾಗಿದೆ. ನಾಮಿನೇಟ್ (Nominate) ಆಗಿರುವವರು ಲೂಟಿಕೋರರ ತಂಡದಲ್ಲಿದ್ದು, ವಸ್ತುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕಾವಲುಗಾರರಿಗೆ ನೀಡಲಾಗಿದೆ. ಈ ಆಟದಲ್ಲಿ ಗಗನ್ ಚಿನ್ನಪ್ಪ ಅವರು ಉಸ್ತುವಾರಿ ಆಗಿದ್ದಾರೆ. ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ ಆಗಿದೆ.

ತಾಂಡವ್ ರಾಮ್ ಅವರು ಲೂಟಿಕೋರರ ತಂಡದಲ್ಲಿ ಇದ್ದಾರೆ. ಅವರ ಜೊತೆ ಸೌಂದರ್ಯಾ ಶೆಟ್ಟಿ, ಆಸಿಯಾ, ಲಕ್ಷ್ಮಿ ಗೌಡ, ಕುಮಾರಿ ಹಾಗೂ ಸೋನಿಕಾ ಅವರು ಇದ್ದಾರೆ. ಈ ಆಟದಲ್ಲಿ ಗಾನವಿ, ಯಶಸ್, ಕಿರಣ್, ಪ್ರಶಾಂತ್, ಜಗದೀಶ್, ಧನುಷ್ ಅವರು ಕಾವಲುಗಾರರ ತಂಡದಲ್ಲಿ ಇದ್ದಾರೆ. ಕಿರಣ್‌ ಹಾಗೂ ಗಾನವಿ ಗಲಾಟೆ ಮಧ್ಯೆ ತಾಂಡವ್‌ ಕಿರೀಟಗಳನ್ನು ಎಕ್ಸ್‌ಚೇಂಜ್‌ ಮಾಡಿದ್ದಾರೆ. ಈ ಪ್ರೋಮೋ ಈಗ ಔಟ್‌ ಆಗಿದೆ.