ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

kannada serial: ಜನಮೆಚ್ಚಿದ ಜೋಡಿಯ ಈ ಸೀರಿಯಲ್ ಅಂತ್ಯ!

kannada serial: ಕನ್ನಡ ಕಿರುತೆರೆಯಲ್ಲಿನ (Kannada serial) ಜನಪ್ರಿಯ ಧಾರಾವಾಹಿಯೊಂದು ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಕೆಲವೇ ತಿಂಗಳಲ್ಲಿ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. ಈ ಜೋಡಿ ವೀಕ್ಷಕರ ಗಮನ ಸೆಳೆದಿತ್ತು. ಅಮೃತಧಾರೆ ಧಾರಾವಾಹಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಅಮೃತಧಾರೆ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿನ (Kannada serial) ಜನಪ್ರಿಯ ಧಾರಾವಾಹಿಯೊಂದು ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಕೆಲವೇ ತಿಂಗಳಲ್ಲಿ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. ಈ ಜೋಡಿ ವೀಕ್ಷಕರ ಗಮನ ಸೆಳೆದಿತ್ತು. ಯಾವುದು ಅದು?

ಅದುವೇ ಅಮೃತಧಾರೆ ಧಾರಾವಾಹಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಧಾರಾವಾಹಿಯಲ್ಲಿ ಸದ್ಯ ಮನೆಗೆ ಭೂಮಿಕಾ ಬದಲಿಗೆ ದೀಪಿಕಾ ಬರುವಂತೆ ಶಾಕುಂತಲಾ ಮತ್ತು ಜೈದೇವ್ ಮಾಡಿದ್ದಾರೆ. ಜೈ ದೇವ್ ಕೂಡ ಮನೆಗೆ ವಾಪಾಸ್ ಆಗಿದ್ದಾನೆ. ಮತ್ತೊಂದೆಡೆ ಭೂಮಿಕಾ ಅಪ್ಪ-ಅಮ್ಮನಿಗೆ ಹುಟ್ಟಿದ್ದು ಅವಳಿಜವಳಿ ಮಕ್ಕಳು ಎನ್ನುವ ಸತ್ಯ ರಿವೀಲ್ ಆಗಿದೆ. ಆ ಮಗುವೇ ದೀಪಿಕಾ ಅನ್ನೋದು ಈಗ ಕನ್ಫರ್ಮ್ ಆಗಿದೆ.

ಇದನ್ನೂ ಓದಿ: Bigg Boss Kannada 13: ರಾಕ್ಷಸರಾಗಿ ಮಂಜ, ಕಾವ್ಯಾಗೆ ಕಾಟ ಕೊಟ್ಟು ರಣಕೇಕೆ! ಕಾಲಿಗೆ ಬಿದ್ದ ತಾಂಡವ್‌

ಕಥೆ ಅಂತ್ಯ

ಮಲ್ಲಿ ಕೈಗೆ ದೀಪಿಕಾ ಸಿಕ್ಕಿ ಬಿದ್ದಿದ್ದಾಳೆ. ಅದರಲ್ಲೂ ದೀಪಿಕಾ ಹಾಗೂ ಭೂಮಿಕಾ ಎದುರು ಬದರಾಗಿದ್ದಾರೆ. ಭೂಮಿಕಾ ಮುಂದೆ ದೀಪಿಕಾ ಬಂದ ಕಾರಣ ಎಲ್ಲ ಸತ್ಯವೂ ತಿಳಿದು ಕಥೆ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ದೀಪಿಕಾ ಕಥೆ ಶುರುವಾದ ಮೇಲೆ ಗೌತಮ್ ದಿವಾನ್ ಪಾತ್ರವೂ ಕಾಣದಾಗಿದೆ. ಇನ್ನು ಶೀಘ್ರದಲ್ಲೇ ಹೊಸ ಧಾರಾವಾಹಿ ‘ಗೌರಿ ಪುತ್ರ’ ಶುರುವಾಗಲಿದೆ ಎನ್ನಲಾಗಿದೆ. ಹೀಗಾಗಿ ಅಮೃತಧಾರೆ ಅಂತ್ಯ ಕಾಣೋದು ಖಚಿತ ಎನ್ನಲಾಗುತ್ತಿದೆ.

ಹಿರಿಯ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಗೌರಿಪುತ್ರ' ಹೊಸ ಧಾರಾವಾಹಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಕೌಟುಂಬಿಕ ಧಾರಾವಾಹಿಯ ಪ್ರೋಮೋ ಸದ್ಯ ಕಿರುತೆರೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. 'ಗಟ್ಟಿಮೇಳ' ಖ್ಯಾತಿಯ ನಟಿ ಮಹತಿ ಭಟ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ.



'ಗಟ್ಟಿಮೇಳ' ಖ್ಯಾತಿಯ ನಟಿ ಮಹತಿ ಭಟ್ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ನಟಿ ಅನು ಪ್ರಭಾಕರ್ ಅವರ ಪ್ರಬುದ್ಧ ನಟನೆ ಈ ಕೌಟುಂಬಿಕ ಕಥೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ನಟ ರಮೇಶ್ ಭಟ್, ಮಹತಿ ಭಟ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Bigg Boss Kannada 13: ಈ ವಾರ ಮಹಾಕವಿ ಮಂಜ ಎಲಿಮಿನೇಟ್‌? ವೀಕ್ಷಕರಿಗೆ ಭಾರೀ ಅಸಮಾಧಾನ

ಪ್ರೋಮೋದಲ್ಲಿ ತಾಯಿಯ ಜನ್ಮದಿನದ ಅಂಗವಾಗಿ ಆಕೆಗೆ ವಿಭಿನ್ನ ಗಿಫ್ಟ್ ನೀಡುವ ಸನ್ನಿವೇಶ ಮೂಡಿಬಂದಿದೆ.

Yashaswi Devadiga

View all posts by this author