Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ
Actor Yash: ಆಕ್ಷನ್ ದೃಶ್ಯಗಳು (Action Sequance) ವಿಶೇಷ ಪ್ರಶಂಸೆಯನ್ನು ಗಳಿಸಿದೆ. ಸಾಹಸ ನೃತ್ಯ ಸಂಯೋಜಕ ಜೆಜೆ ಪೆರ್ರಿ (JJ Perry) ಈಗ ಈ ಸನ್ನಿವೇಶವು ಹೇಗೆ ಇದ್ದಿತ್ತು? ಜೊತೆಗೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas) ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ .
ಟಾಕ್ಸಿಕ್ ಸಿನಿಮಾ -
'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಒಟ್ಟಾರೆಯಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದ್ದರೂ, ಅದರ ಸಾಹಸ ಸನ್ನಿವೇಶಗಳು ಅನೇಕ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆಕ್ಷನ್ ದೃಶ್ಯಗಳು (Action Sequance) ವಿಶೇಷ ಪ್ರಶಂಸೆಯನ್ನು ಗಳಿಸಿದೆ. ಸಾಹಸ ನೃತ್ಯ ಸಂಯೋಜಕ ಜೆಜೆ ಪೆರ್ರಿ (JJ Perry) ಈಗ ಈ ಸನ್ನಿವೇಶವು ಹೇಗೆ ಇದ್ದಿತ್ತು? ಜೊತೆಗೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas) ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ .
ನಮ್ಮೊಟ್ಟಿಗೆ ಚರ್ಚೆಯಲ್ಲಿದ್ದರು
"ನಾನು ನೃತ್ಯ ಸಂಯೋಜನೆ ಮಾಡುವಾಗ, ಯಾವಾಗಲೂ ಅವಕಾಶದ ಗುರಿಗಳನ್ನು ಪ್ರಸ್ತುತಪಡಿಸುವ ಸ್ಥಳವನ್ನು ಬಳಸಲು ನಾನು ಇಷ್ಟಪಡುತ್ತೇನೆ. ನೀವು ರೆಸ್ಟೋರೆಂಟ್‌ನ ಅಡುಗೆಮನೆಯಲ್ಲಿದ್ದರೆ, ತಟ್ಟೆಗಳು, ಚಾಕುಗಳು, ಬಿಸಿ ಒಲೆಗಳು, ಕುದಿಯುವ ನೀರು, ನೀವು ಯೋಚಿಸಬಹುದಾದ ಯಾವುದಾದರೂ. ಫೈಟ್ ನಡೆಯುವ ಲೊಕೇಶನ್ನಲ್ಲಿ ಸಿಗುವ ವಸ್ತುಗಳನ್ನೇ ಆಯುಧಗಳನ್ನೇ ಬಳಸುವುದು ನನಗೆ ಹೆಚ್ಚು ಇಷ್ಟ." ಎಂದು ಅವರು ಹೇಳಿದರು.
ಇದನ್ನೂ ಓದಿ: Sahaa Movie: ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ; ನಟಿಯ ನೇರ ಸವಾಲು!
ಚಿತ್ರದ ಆಕ್ಷನ್ ವಿನ್ಯಾಸಕ್ಕಾಗಿ ಗೀತು ಮೋಹನದಾಸ್ ಅವರನ್ನು ನಿಯೋಜಿಸಿದ ಟ್ರಸ್ಟ್ ನಿರ್ದೇಶಕಿ ಬಗ್ಗೆಯೂ ಪೆರ್ರಿ ಮಾತನಾಡಿದರು,
" ನಾನು ಗೀತು ಅವರನ್ನು ಭೇಟಿ ಮಾಡಲು ಕಾರ್ಯಕ್ರಮಕ್ಕೆ ಬಂದಾಗ, ಮತ್ತು ನಾನು ಅವರನ್ನು ಭೇಟಿಯಾದಾಗ, ಮತ್ತು ಆಕ್ಷನ್‌ಗೆ ಸಹಾಯ ಮಾಡಲು ಇನ್ನೊಬ್ಬ ನಿರ್ದೇಶಕರು ಬರುತ್ತಾರೆ ಎಂದು ನಂಬುವುದು ಕೆಲವೊಮ್ಮೆ ಸ್ವಲ್ಪ ಕಷ್ಟ ಎಂದು ನನಗೆ ತಿಳಿದಿದೆ, ಆದರೆ ಅವರು ತುಂಬಾ ಉದಾರ ಮನೋಭಾವವನ್ನು ಹೊಂದಿದ್ದಾರೆ. ಗೀತೂ ಮೋಹನ್ದಾಸ್ ಹಾಗಿರಲಿಲ್ಲ. ಅವರು ಪ್ರತಿ ವಿಷಯದಲ್ಲೂ ನಮ್ಮೊಟ್ಟಿಗೆ ಚರ್ಚೆಯಲ್ಲಿದ್ದರು. ನಮಗೆ ಸ್ವಾತಂತ್ರ್ಯ ನೀಡಿದರು. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ" ಎಂದು ಅವರು ಹೇಳಿದರು.
ಯಶ್ ಎಂತಹ ಪ್ರತಿಭೆ
ಇನ್ನು ಯಶ್ ಎಂತಹ ಪ್ರತಿಭೆ, ಎಂತಹ ಕಲಾವಿದ. ನನ್ನ ಪ್ರಕಾರ, ಯಶ್ ಮತ್ತು ಬಹಳ ಅದ್ಭುತ ತಂಡ."
ಯಶ್ ಜೊತೆ ಕೆಲಸ ಮಾಡುವ ಬಗ್ಗೆ ಜೆಜೆ ಪೆರ್ರಿ ಪೆರ್ರಿ ಯಶ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು, . "ಯಶ್ ಅವರೊಂದಿಗೆ ಮಾತನಾಡುವುದು, ಅವರು ಕೇವಲ ಒಬ್ಬ ಸಿನಿಮಾ ತಾರೆಯಾಗಿರದೆ, ಸೃಜನಶೀಲ ವಿಚಾರಗಳ ವಿಷಯದಲ್ಲಿ ಅದ್ಭುತ ಪ್ರತಿಭೆ. ಆ ವಿಚಾರಗಳನ್ನು ಪೂರೈಸುವುದು ನನಗೆ ತುಂಬಾ ರೋಮಾಂಚನಕಾರಿಯಾಗಿತ್ತು" ಎಂದು ಅವರು ಹಂಚಿಕೊಂಡರು,
ರು ಕೇವಲ ಮೂವಿ ಸ್ಟಾರ್ ಮಾತ್ರವೇ ಅಲ್ಲ. ಸಿನಿಮಾ ಬಗ್ಗೆ ಆಸಕ್ತಿ ಇರುವ ವ್ಯಕ್ತಿ. ಒಳ್ಳೆಯ ಟ್ಯಾಲೆಂಟ್. ಅವರು ನಟಿಸುವುದು ಮಾತ್ರವೇ ಅಲ್ಲದೆ, ಹಲವು ಹೊಸ ಹೊಸ ಐಡಿಯಾಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
.ಅವರು ಲೆನ್ಸ್ ಅನ್ನು ಅರ್ಥಮಾಡಿಕೊಳ್ಳುತ್ತಾರೆ . . ಫೈಟ್ಗಳಿಗಾಗಿ ಅವರು ತಮ್ಮನ್ನು ತಾವು ತಯಾರು ಮಾಡಿಕೊಳ್ಳುತ್ತಿದ್ದ ರೀತಿ ಅದ್ಭುತ, ಅವರಿಗೆ ಒಳ್ಳೆಯ ಬಾಡಿಯ ಜೊತೆಗೆ ಒಳ್ಳೆಯ ಸ್ಟ್ರೆಂತ್ ಸಹ ಇದೆ’ ಎಂದಿದ್ದಾರೆ
"ಇಲ್ಲಿ ಈ ದೊಡ್ಡ ಸ್ಟಾರ್, ಆದರೆ ಅವರು ತುಂಬಾ ಡೌನ್ ಟು ಅರ್ಥ್. " ಎಂದಿದ್ದಾರೆ. 'ಟಾಕ್ಸಿಕ್' ಚಿತ್ರದ ಆಕ್ಷನ್ ಕೊರಿಯೋಗ್ರಫಿಯನ್ನು ಜೆಜೆ ಪೆರ್ರಿ ನಿರ್ವಹಿಸಿದ್ದಾರೆ, ಇವರು 'ಜಾನ್ ವಿಕ್' ಮತ್ತು 'ದಿ ಫೇಟ್ ಆಫ್ ದಿ ಫ್ಯೂರಿಯಸ್' ನಂತಹ ಫ್ರಾಂಚೈಸಿಗಳಲ್ಲಿ ಕೆಲಸ ಮಾಡಿದ್ದ ಹಾಲಿವುಡ್ ಸ್ಟಂಟ್ ಸಂಯೋಜಕರು.
ಇದನ್ನೂ ಓದಿ: Actor Vinayakan: ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್ʼ ನಟ ವಿನಾಯಕನ್; ಡಿವೋರ್ಸ್ಗೆ ನಾನೇ ಕಾರಣ ಎಂದಿದ್ದೇಕೆ?
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ತಂದೆ ರಾಯಾ ಮತ್ತು ಮಗ ಟಿಕೆಟ್ ಆಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.