ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

TTD: ಫಾಸ್ಟ್‌ಟ್ಯಾಗ್ ಇದ್ದರೆ ಮಾತ್ರ ಇನ್ನು ತಿರುಮಲಕ್ಕೆ ಪ್ರವೇಶ ಸಾಧ್ಯ

ತಿರುಪತಿ ತಿರುಮಲಕ್ಕೆ ಪ್ರವಾಸ ಹೋಗುವ ಯೋಜನೆ ಇದ್ದರೆ ಮುಖ್ಯವಾದ ಈ ಒಂದು ವಿಷಯ ತಿಳಿದಿರಲಿ. ಆಗಸ್ಟ್ 15ರಿಂದ ತಿರುಮಲಕ್ಕೆ ಪ್ರವೇಶ ಪಡೆಯಬೇಕಾದರೆ ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ. ಸುಗಮ ಸಂಚಾರ, ಸುರಕ್ಷಿತ ವಾಹನ ಚಾಲನೆ ಮತ್ತು ನಗದು ರಹಿತ ಟೋಲ್ ಪಾವತಿಗಳನ್ನು ಖಚಿತಪಡಿಸಿಕೊಳ್ಳಲು ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.

ತಿರುಮಲ ಪ್ರವೇಶಕ್ಕೆ ಇನ್ನು  ಫಾಸ್ಟ್‌ಟ್ಯಾಗ್ ಕಡ್ಡಾಯ