ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janhvi Kapoor: ಶ್ರೀದೇವಿ ಪುತ್ರಿಯ ಬೋಲ್ಡ್‌ ಫೋಟೋ ಶೂಟ್‌; ಟ್ರಾನ್ಸ್​ಪರೆಂಟ್​ ಟಾಪ್ ಹಾಕಿ ಸೆಕ್ಸಿ ಪೋಸ್‌ ಕೊಟ್ಟ ಜಾನ್ವಿ

ನಟನೆ ಜೊತೆಗೆ ತಮ್ಮ ಸೌಂದರ್ಯದ ಮೂಲಕ ಬಾಲಿವುಡ್‌ನಲ್ಲಿ ಹೆಚ್ಚು ಗಮನ ಸೆಳೆದ ನಟಿ ಜಾನ್ವಿ ಕಪೂರ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರದಲ್ಲೂ ಸುದ್ದಿಯಲ್ಲಿರುತ್ತಾರೆ. ನಟಿಗೆ ಫೋಟೋ ಶೂಟ್ ಮಾಡಿಸುವ ಬಗ್ಗೆ ಎಲ್ಲಿಲ್ಲದ ಕ್ರೇಜ್​ ..ಆಗಾಗ ಅವರು ಫೋಟೋಶೂಟ್​ ಮಾಡಿಸಿ ಸೋಶಿಯಲ್​ ಮೀಡಿಯಾದಲ್ಲಿ ಕಲರ್ ಫುಲ್ ಫೋಟೋ ಹಂಚಿಕೊಳ್ಳುತ್ತಾರೆ.

ಟ್ರಾನ್ಸ್​ಪರೆಂಟ್​ ಟಾಪ್ ಹಾಕಿ ಸೆಕ್ಸಿ ಪೋಸ್‌ ಕೊಟ್ಟ ಜಾನ್ವಿ ಕಪೂರ್‌

Janhvi Kapoor

Profile Pushpa Kumari Jun 15, 2025 6:55 PM