ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

American Models: ಖ್ಯಾತ ಅಮೆರಿಕನ್‌ ಮಾಡೆಲ್‌ಗಳ ಹಾಟ್ ಬಿಕಿನಿ ಫೋಟೊ ವೈರಲ್

Bikini Photo Shoot: ಅಮೆರಿಕದ ಪ್ರಖ್ಯಾತ ಮಾಡೆಲ್ ಕೆಂಡಾಲ್ ಜೆನ್ನರ್ ತನ್ನ ಸ್ಟನ್ನಿಂಗ್ ಲುಕ್‌ನಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದ ಬೆಡಗಿ. ಮಾಡಲಿಂಗ್ ಮೂಲಕ ರ‍್ಯಾಂಪ್‌ ವಾಕ್, ಫ್ಯಾಶನ್ ಶೋ ಇವೆಂಟ್ ಭಾಗಿಯಾಗುವ ಇವರಿಗೆ ಟ್ರಾವೆಲಿಂಗ್‌ ಎಂದರೆ ಬಹಳ ಇಷ್ಟ. ಯಾವಾಗಲೂ ಅವರ ಸಹೋದರಿ ಕೈಲಿ ಜೆನ್ನರ್ ಜೊತೆಗೆ ಪ್ರವಾಸಕ್ಕೆ ಹೋಗುವುದನ್ನು ಕೆಂಡಾಲ್ ಜೆನ್ನಾರ್ ತುಂಬಾನೆ ಇಷ್ಟ ಪಡುತ್ತಾರೆ. ಈ ಬಾರಿ ಕೂಡ ಬೀಚ್ ಒಂದಕ್ಕೆ ಭೇಟಿ ನೀಡಿದ್ದು ಜೆನ್ನರ್ ಸಹೋದರಿಯರ ಸೆಕ್ಸಿ ಲುಕ್ ಕಂಡು ನೆಟ್ಟಿಗರು ಮನಸೋತಿದ್ದಾರೆ.

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಖ್ಯಾತ ಮಾಡೆಲ್‌ಗಳ ಬಿಕಿನಿ ಶೂಟ್‌!

Profile Pushpa Kumari May 16, 2025 3:11 PM