ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mouni Roy: ಗೋಲ್ಡನ್‌ ಕಲರ್‌ ಸೀರೆಯಲ್ಲಿ ಮಿಂಚಿದ ಬೆಂಗಾಲಿ ಬೆಡಗಿ ಮೌನಿ ರಾಯ್‌; ಫೋಟೋಸ್‌ ನೋಡಿ

ಬಾಲಿವುಡ್‌ ನಟಿ ಮೌನಿ ರಾಯ್‌ ಸದಾ ತಮ್ಮ ಫ್ಯಾಶನ್‌ ಲುಕ್‌ನಿಂದ ಗಮನ ಸೆಳೆಯುತ್ತಾರೆ. ಕಿರುತೆರೆ ಮೂಲಕ ಪಾದಾರ್ಪಣೆ ಮಾಡಿದ ಅವರು ಇದೀಗ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೌನಿ ಉಟ್ಟಿದ್ದ ಸೀರೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಗೋಲ್ಡನ್‌ ಕಲರ್‌ ಸೀರೆಯಲ್ಲಿ ಮಿಂಚಿದ ಬೆಂಗಾಲಿ ಬೆಡಗಿ ಮೌನಿ ರಾಯ್‌

-

Vishakha Bhat
Vishakha Bhat May 31, 2025 1:25 PM