ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Naga Chaitanya: ಮುದ್ದಿನ ಸಾಕು ನಾಯಿ ಜತೆ ನಟಿ ಶೋಭಿತಾ; ಸ್ಪೆಶಲ್‌ ಫೋಟೊ ಶೇರ್ ಮಾಡಿದ ನಾಗಚೈತ್ಯನ್ಯ

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಹಾಗೂ ಅಕ್ಕಿನೇನಿ ನಾಗ ಚೈತನ್ಯ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಖ್ಯಾತಿ ಪಡೆದಿದ್ದರು. ಆದರೆ ಇಬ್ಬರ ನಡುವಿನ ವೈಮನಸ್ಸು ಇವರ ವೈವಾಹಿಕ ಸಂಬಂಧವನ್ನು ಡಿವೋರ್ಸ್‌ನೊಂದಿಗೆ ಅಂತ್ಯ ಕಾಣುವಂತೆ ಮಾಡಿತು. ಸಮಂತಾ ಜತೆಗೆ ವಿಚ್ಛೇದನದ ಪಡೆದ ನಂತರ ನಟ ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ. ಇದೀ ಅಂತಹದ್ದೇ ಫೋಟೊ ವೈರಲ್‌ ಆಗಿದೆ.

ಸಾಕು ನಾಯಿ ಜತೆ ಶೋಭಿತಾ; ಪತ್ನಿಯ ಫೋಟೊ ಶೇರ್ ಮಾಡಿದ ನಾಗಚೈತನ್ಯ

Naga Chaitanya Shares Photo Of Sobhita Dhulipala -

Profile
Pushpa Kumari Apr 28, 2025 7:41 PM