ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Hania Aamir: ಬ್ಯಾನ್‌ ನಡುವೆಯೇ ಪಂಜಾಬಿ ಸಿನಿಮಾದಲ್ಲಿ ಪಾಕ್‌ ನಟಿಗೆ ಚಾನ್ಸ್‌? ಶೂಟಿಂಗ್ ಸೆಟ್‌ನ ಫೋಟೋಸ್‌ ವೈರಲ್

ಸರ್ದಾರ್ ಜಿ, ಸರ್ದಾರ್ ಜಿ 2 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿ ಅಭಿಮಾನಿಗಳ ಮನಗೆದ್ದ ನಟ ದಿಲ್ಜಿತ್ ದೋಸಾಂಜ್ ಇದೀಗ ಸರ್ದಾರ್ ಜಿ 3 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ನಟ ತಮ್ಮ ಮುಂಬರುವ ಸರ್ದಾರ್ ಜಿ 3 ಚಿತ್ರದ ಶೂಟಿಂಗ್ ದೃಶ್ಯದ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಗಳಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಕೂಡ ಕಾಣಿಸಿಕೊಂಡಿದ್ದಾರೆ ಎಂಬ ಚರ್ಚೆ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಉಂಟಾಗಿದೆ.

ಪಂಜಾಬಿ ಸಿನಿಮಾದಲ್ಲಿ ಪಾಕ್‌ ನಟಿಗೆ ಚಾನ್ಸ್‌? ಫೋಟೋಗಳು ವೈರಲ್‌

Profile Pushpa Kumari Jun 9, 2025 4:39 PM