ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Narendra Modi: ʼʼಹೃದಯ ವಿದ್ರಾವಕʼʼ; ಅಹಮದಾಬಾದ್‌ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ: ಬದುಕುಳಿದ ಏಕೈಕ ಪ್ರಯಾಣಿಕನಿಗೆ ಸಾಂತ್ವನ

Ahmedabad plane crash: ಜೂ. 12ರಂದು ದೇಶದಲ್ಲೇ 2ನೇ ಅತೋ ದೊಡ್ಡ ವಿಮಾನ ದುರಂತ ಅಹಮದಾಬಾದ್‌ನಲ್ಲಿ ನಡೆದು ಸುಮಾರು 250ಕ್ಕೂ ಹೆಚ್ಚುಮಂದಿಯನ್ನು ಬಲಿ ಪಡೆದಿದೆ. 230 ಪ್ರಯಾಣಿಕರು, 12 ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹಾರಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದು, ಓರ್ವ ಬದುಕುಳಿದಿದ್ದಾನೆ. ಶುಕ್ರವಾರ (ಜೂ. 13) ನರೇಂದ್ರ ಮೋದಿ ದುರಂತ ನಡೆದ ಸ್ಥಳ ಪರಿಶೀಲಿಸಿದರು. ಜತೆಗೆ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್‌ ವಿಶ್ವಕುಮಾರ್‌ಗೆ ಸಾಂತ್ವನ ಹೇಳಿದರು.

ಅಹಮದಾಬಾದ್‌ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

-

Ramesh Ballamoole
Ramesh Ballamoole Jun 13, 2025 4:42 PM