Sanya Malhotra: ಆಮೀರ್ ಖಾನ್ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಈ ನಟಿಯ ಬಿಕಿನಿ ಅವತಾರ ನೋಡಿ
ನಟಿ ಸಾನ್ಯಾ ಮಲ್ಹೋತ್ರಾ ತಮ್ಮ ಹೊಸ ಬಿಕಿನಿ ಫೋಟೋಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದಾರೆ. 'ದಂಗಲ್' ಚಿತ್ರದ ಮೂಲಕ ಬಾಲಿವುಡ್ ಪಾದಾರ್ಪಣೆ ಮಾಡಿದ ಇವರು ಇತ್ತೀಚೆಗೆ ಸ್ನೇಹಿತರೊಡನೆ ಜಾಲಿ ಟ್ರಿಪ್ ಕೈಗೊಂಡಿದ್ದು ಹಲವು ಫೋಟೋಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.



''ದಂಗಲ್" ಚಿತ್ರದಲ್ಲಿ ಅಮೀರ್ ಖಾನ್ ಅವರೊಂದಿಗೆ ನಟಿಸುವ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಸಾನ್ಯಾ, ತಮ್ಮ ಹಾಟ್ ಫೋಟೋಗಳಿಂದ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಟಿ ಸಾನ್ಯಾ ಮಲ್ಹೋತ್ರಾ, ಗೆಳೆಯರೊಂದಿಗೆ ರಜೆಯ ಮಜ ಅನುಭವಿಸುತ್ತಿದ್ದು, ತಮ್ಮ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಸಾನ್ಯಾ ವಿವಿಧ ಬಣ್ಣದ ಬಿಕಿನಿ ಲುಕ್ಗಳಲ್ಲಿ ಪೋಸ್ ನೀಡಿದ್ದಾರೆ. ಹಳದಿ ಬಿಕಿನಿಯಲ್ಲಿ ಬಹಳ ಹಾಟ್ ಆಗಿ ಕಂಡಿರುವ ಇವರ ಫೋಟೋಸ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಡೀಪ್ ಬ್ರೌನ್ ಬಿಕಿನಿಯಲ್ಲಿ ಪೂಲ್ ಸೈಡ್ ಎಂಜಾಯ್ ಮಾಡುತ್ತಿರುವ ಇವರು ತಮ್ಮ ಕರ್ಲಿ ಹೇರ್ ನೊಂದಿಗೆ ಡಿಪ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದು ಚಿತ್ರದಲ್ಲಿ ಡೆನಿಮ್ ಶಾರ್ಟ್ಸ್ ಜೊತೆ ಕೆಂಪು ಬಿಕಿನಿ ಟಾಪ್ ಧರಿಸಿ, ಬೀಚ್ ಲುಕ್ಗೆ ಹೊಸ ಸ್ಪರ್ಶ ನೀಡಿದ್ದಾರೆ.

ಸನ್ಯಾ ಮಲ್ಹೋತ್ರಾ, ನಟನೆ ಮಾತ್ರವಲ್ಲದೇ, ಫ್ಯಾಷನ್ನಲ್ಲಿಯೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂಬುದು ಈ ಫೋಟೋಗಳಿಂದ ಮತ್ತೊಮ್ಮೆ ಸಾಬೀತಾಗಿದೆ.

ಪ್ರಸ್ತುತ ಬಾಲಿವುಡ್ ಸ್ಟಾರ್ ನಟಿಯಾಗಿರುವ ಸಾನ್ಯಾ ಮಲ್ಹೋತ್ರಾ ''ದಂಗಲ್" ಚಿತ್ರದ ಮೂಲಕ ಹೆಚ್ಚು ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಅಂದಿನಿಂದ ಹಲವು ಚಲನಚಿತ್ರಗಳಲ್ಲಿ ಅವರಿಗೆ ನಟಿಸುವ ಅವಕಾಶ ಸಿಕ್ಕಿದೆ.