ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vaishnavi Gowda: ಮದುವೆ ಸಂಭ್ರಮದ ಸುಂದರ ಕ್ಷಣ ಹಂಚಿಕೊಂಡ ವೈಷ್ಣವಿ ಗೌಡ: ಇಲ್ಲಿದೆ ಫೋಟೋಸ್

Vaishnavi Gowda Marriage Photos: ಮದುವೆ ಬೆನ್ನಲ್ಲೇ ವೈಷ್ಣವಿ ಗೌಡ ಅವರು ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮದುವೆಯ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ಕಂಡು ಫ್ಯಾನ್ಸ್ ಖುಷಿಯಾಗಿದ್ದು ಅಭಿನಂದನೆ ತಿಳಿಸುತ್ತಿದ್ದಾರೆ.

ಮದುವೆ ಸಂಭ್ರಮದ ಸುಂದರ ಕ್ಷಣ ಹಂಚಿಕೊಂಡ ವೈಷ್ಣವಿ

Vaishnavi Gowda Marriage -

Profile
Vinay Bhat Jun 7, 2025 4:21 PM