ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Fashion Review 2026: ಸ್ಕರ್ಟ್ ಸೂಟ್‌ನಲ್ಲಿ ಸೂರ್ಯಕಾಂತಿಯಂತೆ ನಳನಳಿಸಿದ ಹನ್ಸಿಕಾ

ಸನ್‌ ಕಲರ್‌ ಎಂದು ಹೇಳಲಾಗುವ ವೈಬ್ರೆಂಟ್‌ ಯೆಲ್ಲೋ ಕಲರ್‌ನ ಸ್ಕರ್ಟ್ ಸೂಟ್‌ನಲ್ಲಿ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಸೂರ್ಯಕಾಂತಿಯಂತೆ ನಳನಳಿಸಿದ್ದಾರೆ. ಇದ್ಯಾವ ಬಗೆಯ ಔಟ್‌ಫಿಟ್‌? ಫ್ಯಾಷನ್‌ ವಿಮರ್ಶಕರು ರಿವ್ಯೂ ನೀಡಿರುವುದೇನು? ಇಲ್ಲಿದೆ ಸಂಪೂಎದಣ ಮಾಹಿತಿ.

ಸ್ಕರ್ಟ್ ಸೂಟ್‌ನಲ್ಲಿ ಸೂರ್ಯಕಾಂತಿಯಂತೆ ಹೊಳೆದ ಹನ್ಸಿಕಾ

ಚಿತ್ರಗಳು: ಹನ್ಸಿಕಾ ಮೊಟ್ವಾನಿ, ನಟಿ -