ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Star Saree Fashion 2025: ಶಿಮ್ಮರ್‌ ಸೀರೆಯಲ್ಲಿ ಮಿಂಚಿದ ನಟಿ ಲಕ್ಷ್ಮಿ ಮಂಚು

Lakshmi Manchu Saree Look: ಟ್ಯೂಲ್‌ ಶಿಮ್ಮರ್‌ ಸೀರೆಯಲ್ಲಿ ನಟಿ ಲಕ್ಷ್ಮಿ ಮಂಚು ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಇವರು ಉಟ್ಟಿರುವ ಈ ಸೀರೆಯ ಸ್ಪೆಷಾಲಿಟಿಯಾದರೂ ಏನು? ಧರಿಸಿರುವ ಬ್ಲೌಸ್‌ ಯಾವ ಬಗೆಯದ್ದು? ಎಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

ಶಿಮ್ಮರ್‌ ಸೀರೆಯಲ್ಲಿ ಮಿಂಚಿದ ನಟಿ ಲಕ್ಷ್ಮಿ ಮಂಚು

ನಟಿ ಲಕ್ಷ್ಮಿ ಮಂಚು (ಚಿತ್ರಕೃಪೆ: ವೆಡ್ಡಿಂಗ್‌ಟನ್‌ ಫಿಲ್ಮ್ಸ್) -