ಸ್ಪೈಸ್ ಜೆಟ್‌ನಲ್ಲಿ ಹೋಳಿ ಸಂಭ್ರಮ
Viral Video: ಹೋಳಿ ಹಬ್ಬದ ಪ್ರಯುಕ್ತ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿ ಹಿಟ್ ಬಾಲಿವುಡ್ ಹಾಡಾದ 'ಬಲಮ್ ಪಿಚ್ಕಾರಿʼಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಮಾನಯಾನ ಸಂಸ್ಥೆಯ ಈ ಪ್ರಯತ್ನಗಳನ್ನು ಕೆಲವರು ಹೊಗಳಿದರೆ, ಇತರರು ಟೀಕಿಸಿದ್ದಾರೆ.