ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunny Deol: ದೇಶಪ್ರೇಮ ಸಾರುವ ʼಶಹೀದ್ʼ ಚಿತ್ರಕ್ಕೆ 23 ವರ್ಷ: ವಿಶೇಷ ಪೋಸ್ಟ್ ಶೇರ್ ಮಾಡಿದ ನಟ ಸನ್ನಿ ಡಿಯೋಲ್

ಬಾಲಿವುಡ್‌ನ ಖ್ಯಾತ ನಟ ಸನ್ನಿ ಡಿಯೋಲ್ ಒಂದು‌ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವನ್ನು ಕಂಡ ಸನ್ನಿ ಡಿಯೋಲ್ 1983ರಲ್ಲಿ ರಿಲೀಸ್ ಆದ ‘ಬೇತಾಬ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇದೀಗ ಸನ್ನಿ ಡಿಯೋಲ್ ನಟನೆಯ ʼಶಹೀದ್ʼ ಚಿತ್ರ 23 ವರ್ಷಗಳನ್ನು ಪೂರೈಸಿದ್ದು, ಅವರು ಹಲವು ಫೋಟೊಗಳನ್ನು ಶೇರ್ ಮಾಡಿದ್ದಾರೆ.

ʼಶಹೀದ್ʼ ಚಿತ್ರಕ್ಕೆ 23 ವರ್ಷ: ಪೋಸ್ಟ್ ಹಂಚಿಕೊಂಡ ಸನ್ನಿ ಡಿಯೋಲ್

Sunny Deol -

Profile
Pushpa Kumari Jun 8, 2025 7:20 PM