ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Mango Production Countries: ವಿಶ್ವದೆಲ್ಲೆಡೆ ಹರಡಿದೆ ಭಾರತದ ಮಾವಿನ ಘಮ; ಉತ್ಪಾದನೆಯಲ್ಲಿಯೂ ನಾವೇ ನಂ. 1

ಬೇಸಗೆ ಬಂತೆಂದರೆ ಸಾಕು ಮಾವಿನ ಹಣ್ಣು ಸೀಸನ್‌ಗಾಗಿ ಇಡೀ ಜಗತ್ತೇ ಕಾಯುತ್ತಿರುತ್ತದೆ. ಅದರಲ್ಲಿಯೂ ಭಾರತದಲ್ಲಿ ಈ ಹಣ್ಣಿನ ರಾಜನಿಗೆ ಬೇಡಿಕೆ ಅತ್ಯಧಿಕ. ಜತೆಗೆ ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಾವನ್ನು ಉತ್ಪಾದಿಸಲಾಗುತ್ತಿದೆ (Mango Production Countries). ವಿಶ್ವದಲ್ಲೇ ಅಧಿಕ ಪ್ರಮಾಣದ ಮಾವು ಉತ್ಪಾದಿಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಜಗತ್ತಿನಲ್ಲಿರುವ ಒಟ್ಟು ಮಾವಿನ ಪೈಕಿ ಅರ್ಧದಷ್ಟು ಭಾರತದಲ್ಲೇ ಕಂಡುಬರುತ್ತದೆ ಎನ್ನುವುದು ವಿಶೇಷ.

ಮಾವು ಉತ್ಪಾದನೆಯಲ್ಲಿ ಭಾರತವೇ ನಂ. 1

ಮಾವಿನ ಹಣ್ಣು. -

Ramesh Ballamoole
Ramesh Ballamoole Jun 7, 2025 4:42 PM