ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Star Fashion 2026: ಗೋಲ್ಡ್ ಸೀರೆಯಲ್ಲಿ ಬಂಗಾರದ ಬೊಂಬೆಯಾದ ರಕುಲ್‌ ಪ್ರೀತ್‌ ಸಿಂಗ್‌

Rakul Preet Singh: ಸಿನಿಮಾ ಇವೆಂಟ್‌ಗಾಗಿ ನಟಿ ರಕುಲ್‌ ಪ್ರೀತ್‌ ಸಿಂಗ್‌ ಉಟ್ಟಿದ್ದ ಗೋಲ್ಡ್ ಟಿಶ್ಯೂ ಬ್ರೋಕೆಡ್‌ ಸೀರೆ ಸದ್ಯ ಜೆನ್‌ ಜಿ ಯುವತಿಯರನ್ನು ಸೆಳೆದಿದೆ. ಬಂಗಾರದ ಬೊಂಬೆಯಂತೆ ಬಿಂಬಿಸಿದೆ. ಇದ್ಯಾವ ಬಗೆಯ ಸೀರೆ? ಸೀರೆ ಎಕ್ಸ್‌ಪರ್ಟ್ಸ್ ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ಗೋಲ್ಡ್ ಸೀರೆಯಲ್ಲಿ ಬಂಗಾರದ ಬೊಂಬೆಯಾದ ರಕುಲ್‌ ಪ್ರೀತ್‌ ಸಿಂಗ್‌

ಚಿತ್ರಗಳು: ರಕುಲ್‌ ಪ್ರೀತ್‌ ಸಿಂಗ್‌, ಬಾಲಿವುಡ್‌ ನಟಿ -