ದಿನ ಭವಿಷ್ಯ ನವೆಂಬರ್ 13, 2026: ಕೆಲಸದ ಒತ್ತಡ ಹೆಚ್ಚಾಗಬಹುದು, ಆರೋಗ್ಯದ ಕಡೆ ಗಮನ ಕೊಡಿ
Horoscope Today November 13, 2026: ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸದ ಶುಕ್ರವಾರ ಗಣಪತಿ ಪೂಜೆ ಮತ್ತು ದುರ್ವಾ ಅರ್ಚನೆ ಮಾಡುವುದು ಶುಭವೆಂದು ನಂಬಲಾಗಿದೆ. ಜತೆಗೆ ಲಕ್ಷ್ಮೀದೇವಿಯ ಆರಾಧನೆ ಮಾಡಬಹುದು.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಸ್ವಸ್ತಿ ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸದ ಶುಕ್ರವಾರ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.
ಮೇಷ ರಾಶಿ: ಕೆಲಸದಲ್ಲಿ ಪ್ರಗತಿ. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ.
ವೃಷಭ ರಾಶಿ: ಕುಟುಂಬದಲ್ಲಿ ಸಂತೋಷ. ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ ಸಿಗಲಿದೆ.
ಮಿಥುನ ರಾಶಿ: ಹೊಸ ಅವಕಾಶಗಳು ದೊರೆಯುವ ಸಾಧ್ಯತೆ. ಮಾತಿನ ಮೇಲೆ ಹಿಡಿತವಿರಲಿ. ನಿಮ್ಮ ಕ್ರಶ್ ನಿಮಗೆ ಮೆಸೇಜ್ ಮಾಡ್ತಾರೆ. ರಿಪ್ಲೈ ಮಾಡಲು ವಿಳಂಬ ಮಾಡಬೇಡಿ.
ಕರ್ಕಾಟಕ ರಾಶಿ: ಕೆಲಸದ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನ ಕೊಡಿ. ಹಣದ ವಿಷಯದಲ್ಲಿ ಒಳ್ಳೆಯ ದಿನ. ನಿಮ್ಮ ಕೈಗೆ ಸ್ವಲ್ಪ ದುಡ್ಡು ಬರುತ್ತೆ.
ಸಿಂಹ ರಾಶಿ: ಉದ್ಯೋಗದಲ್ಲಿ ಮೆಚ್ಚುಗೆ ದೊರೆಯಲಿದೆ. ಹೊಸ ಯೋಜನೆಗಳಿಗೆ ಉತ್ತಮ ದಿನ.
ಬೆಂಗಳೂರಿನ ಇಸ್ಕಾನ್‌ನಲ್ಲಿ ಸಂಭ್ರಮದಿಂದ ನೆರವೇರಿದ ಶ್ರೀ ಗೋವರ್ಧನ ಪೂಜೆ, ದೀಪೋತ್ಸವ
ಕನ್ಯಾ ರಾಶಿ: ಆರ್ಥಿಕ ಸ್ಥಿತಿ ಸುಧಾರಿಸಬಹುದು. ಕುಟುಂಬದ ಸಹಕಾರ ದೊರೆಯಲಿದೆ.
ತುಲಾ ರಾಶಿ: ಹೊಸ ಪರಿಚಯಗಳು ಲಾಭ ತರಬಹುದು. ಪ್ರೇಮ ಜೀವನದಲ್ಲಿ ಸಂತೋಷ ಕಂಡು ಬರಲಿದೆ.
ವೃಶ್ಚಿಕ ರಾಶಿ: ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಖರ್ಚು ನಿಯಂತ್ರಿಸಿ.
ಧನು ರಾಶಿ: ಶುಭ ಕಾರ್ಯಗಳಿಗೆ ಅನುಕೂಲ. ಪ್ರಯಾಣದ ಯೋಗವಿದೆ.
ಮಕರ ರಾಶಿ: ಉದ್ಯೋಗದಲ್ಲಿ ಪ್ರಗತಿ. ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು.
ಕುಂಭ ರಾಶಿ: ಹೊಸ ಆಲೋಚನೆಗಳಿಗೆ ಮನ್ನಣೆ. ಹಣಕಾಸಿನಲ್ಲಿ ಎಚ್ಚರಿಕೆ ಇರಲಿ.
ಮೀನ ರಾಶಿ: ಮನಸ್ಸಿಗೆ ನೆಮ್ಮದಿ. ಕುಟುಂಬದಲ್ಲಿ ಶುಭ ಸುದ್ದಿ ಸಿಗಬಹುದು.